Asianet Suvarna News Asianet Suvarna News

ಹೋಳಿ ಸಂಭ್ರಮ: ಯುವಕರೊಂದಿಗೆ ಕೋಲಾಟ, ಲಂಬಾಣಿ ಹಾಡಿಗೆ ಡ್ಯಾನ್ಸ್ ಮಾಡಿದ ಪ್ರಭು ಚೌಹಾಣ್

ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ಲಂಬಾಣಿ ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಔರಾದ್ ತಾಲೂಕಿನ ಘಮಸುಬಾ ತಾಂಡಾದಲ್ಲಿ ಹೋಳಿ ಹಬ್ಬ ಆಚರಿಸಿದರು.

ಬೆಂಗಳೂರು (ಮಾ. 30): ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ಲಂಬಾಣಿ ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಔರಾದ್ ತಾಲೂಕಿನ ಘಮಸುಬಾ ತಾಂಡಾದಲ್ಲಿ ಹೋಳಿ ಹಬ್ಬ ಆಚರಿಸಿದರು.  ಯುವಕರೊಂದಿಗೆ ಕೋಲಾಟ, ಲಂಬಾಣಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. 

ಮ್ಯಾಜಿಸ್ಟ್ರೇಟ್ ಎದುರು ಸೀಡಿ ಲೇಡಿ ಬಂದರೆ ಇಂದೇ ಕ್ಲೈಮ್ಯಾಕ್ಸ್..!