Asianet Suvarna News Asianet Suvarna News

ಹಿಂದಿ ದಿವಸ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಜೆಡಿಎಸ್

Sep 14, 2021, 5:24 PM IST

ಬೆಂಗಳೂರು, (ಸೆ.14): ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಇಂದು (ಸೆ.14) ಬೀದಿಗಿಳಿದ ಪ್ರತಿಭಟನೆ ಮಾಡಿತು.

ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಎಚ್‌ಡಿಕೆ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ

ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ನೇತೃತ್ವದಲ್ಲಿ ಬೆಂಗಳೂರಿನ ಜೆ.ಪಿ.ಭವನದ ಬಳಿ  ಪ್ರತಿಭಟನೆ ನಡೆಸಿದ್ದು, ಹಿಂದಿ ಹೇರಿಕೆ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಹಿಂದಿವಾಲ ಪಕ್ಷಗಳು. ಕನ್ನಡಕ್ಕೋಸ್ಕರ ಇರುವ ಪಕ್ಷ ಎಂದರೆ ಜೆಡಿಎಸ್ ಎಂದು ಘೋಷಣೆ ಕೂಗಿದರು.