Asianet Suvarna News Asianet Suvarna News

ಹಾವನ್ನು ಸೈಕಲ್ ಮೇಲೆ ಕಟ್ಕೊಂಡು ಹೋದ ತಾತಪ್ಪ, ನೋಡುಗರಿಗೆ ಪುಕಪುಕ..!

ಗುಂಡ್ಲುಪೇಟೆ ತಾತಪ್ಪನೊಬ್ಬ ಸೈಕಲ್ ಮೇಲೆ ಹಾವನ್ನು ಕಟ್ಟಿಕೊಂಡು ಸವಾರಿ ಮಾಡಿದ್ದಾರೆ. ಈ ತಾತಪ್ಪನ ಧೈರ್ಯ ಮೆಚ್ಚಲೇಬೇಕು!

Mar 7, 2021, 9:08 AM IST

ಬೆಂಗಳೂರು (ಮಾ. 07): ಗುಂಡ್ಲುಪೇಟೆ ತಾತಪ್ಪನೊಬ್ಬ ಸೈಕಲ್ ಮೇಲೆ ಹಾವನ್ನು ಕಟ್ಟಿಕೊಂಡು ಸವಾರಿ ಮಾಡಿದ್ದಾರೆ. ಈ ತಾತಪ್ಪನ ಧೈರ್ಯ ಮೆಚ್ಚಲೇಬೇಕು! 

ಇಲ್ಲೊಬ್ಬ ಪೋರ ಕಾರಿನ ಮೇಲೆ ಸರ್ಕಸ್ ಮಾಡಲು ಹೋಗಿದ್ದಾನೆ. ಚೋಟುದ್ದ ಬಾಲಕನ ಗುದ್ದಿಗೆ ಕಾರಿನ ಗ್ಲಾಸ್ ಪುಡಿಪುಡಿಯಾಗಿದೆ. ಅರೆರೆ ಯಾರಪ್ಪಾ ಆ ಬಾಹುಬಲಿ..? ನೀವೇ ನೋಡಿ..! ರೈಲು ಬರುವ ವೇಳೆ ಹಳಿಯ ಮೇಲೆ ಮಲಗಿದ್ದ ತಾತಪ್ಪನನ್ನು ಆರ್‌ಪಿಎಫ್ ಯೋಧ ರಕ್ಷಿಸಿದ್ದಾನೆ.