Asianet Suvarna News Asianet Suvarna News

D K Shivakumar: ಕೈ ಯುದ್ಧ ಕಾಲದ ಸೇನಾನಿಗೆ ಹೆಜ್ಜೆ ಹೆಜ್ಜೆಗೂ ಕಂಟಕ: ಪುಡಿಯಾಗುತ್ತಾ ಕನಕಪುರ ಬಂಡೆ?

ಡಿ.ಕೆ. ಶಿವಕುಮಾರ್‌ ಇಂದು ಇಡಿ. ವಿಚಾರಣೆಗೆ ಹಾಜರಾಗಿದ್ದಾರೆ. ಅಲ್ಲದೆ, ಅವರಿಗೆ ಒಂದೊಂದೇ ಸಂಕಷ್ಟಗಳ ಸರಮಾಲೆ ಶುರುವಾಗ್ತಿದೆ. ಮುಂದೆ ಆ ಸಂಕಷ್ಟಗಳು ಇನ್ನೂ ಮುಂದೂಡಿಕೆಯಾಗಿದೆ. 

Oct 7, 2022, 2:42 PM IST

ಎಲೆಕ್ಷನ್ ಹೊತ್ತಲ್ಲಿ ಪುಡಿ ಪುಡಿಯಾಗುತ್ತಾ ಕನಕಪುರ ಬಂಡೆ..!? ಭಾರತ್ ಜೋಡೋ ಯಾತ್ರೆಯ ಮುಂಚೂಣಿಯ ಸಾರಥಿಗೆ ಇ.ಡಿ ಬುಲಾವ್.. IT.. ED.. CBI, ಈಗ NH ಬಲೆ.. ಲಾಕ್ ಆಗ್ತಾರಾ ಡಿಕೆ..?  ಕಾಂಗ್ರೆಸ್'ನ ಯುದ್ಧ ಕಾಲದ ಸೇನಾನಿಗೆ ಹೆಜ್ಜೆ ಹೆಜ್ಜೆಗೂ ಕಂಟಕ.! ಎಲೆಕ್ಷನ್ ಹೊತ್ತಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಎದುರಾಗಲಿದ್ಯಾ ಜೀವನದ ಅತೀ ದೊಡ್ಡ ಅಗ್ನಿ ಪರೀಕ್ಷೆ.. ಡಿಕೆ ಸುತ್ತ ಸುತ್ತಿಕೊಂಡಿರೋ ಬೆಂಕಿಯ ಬಲೆ ಎಂಥದ್ದು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆಗೆ ಬೇತಾಳ ಭಯ. ಹಾಗಾದ್ರೆ ಕಾಂಗ್ರೆಸ್ ಯುದ್ಧಕಾಲದ ಸೇನಾನಿಗೆ ಮುಂದಿನ ಆರು ತಿಂಗಳುಗಳಲ್ಲಿ ಕಾದಿರೋದು ಅದೆಂಥಾ ಕಂಟಕ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.