Asianet Suvarna News Asianet Suvarna News

ದಕ್ಷಿಣ ಕನ್ನಡದಲ್ಲಿ ಸೋಮವಾರದಿಂದ ಅನ್‌ಲಾಕ್ ಸಾಧ್ಯತೆ

- ದಕ್ಷಿಣ ಕನ್ನಡದಲ್ಲಿ ಹಂತಹಂತವಾಗಿ ಅನ್‌ಲಾಕ್ ಮಾಡಲು ಸಿದ್ಧತೆ

- ಸೋಮವಾರದಿಂದ ಅನ್‌ಲಾಕ್ ಆಗುವ ಸಾಧ್ಯತೆ

-  ದಕ್ಷಿಣ ಕನ್ನಡದಲ್ಲಿ ಸದ್ಯ ಪಾಸಿಟಿವಿಟಿ ದರ ಶೇ. 10.7 ರಷ್ಟಿದೆ. 

ಬೆಂಗಳೂರು (ಜೂ. 19): ದಕ್ಷಿಣ ಕನ್ನಡದಲ್ಲಿ ಹಂತಹಂತವಾಗಿ ಅನ್‌ಲಾಕ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ಅನುಮತಿ ಕೊಟ್ಟರೆ ಸೋಮವಾರದಿಂದ ಅನ್‌ಲಾಕ್ ಆಗಲಿದೆ. ದಕ್ಷಿಣ ಕನ್ನಡದಲ್ಲಿ ಸದ್ಯ ಪಾಸಿಟಿವಿಟಿ ದರ ಶೇ. 10.7 ರಷ್ಟಿದೆ. ಅಗತ್ಯ ವಸ್ತುಗಳ ಜೊತೆ ಬೇರೆ ಅಂಗಡಿಗಳು ಓಪನ್ ಆಗುವ ಸಾಧ್ಯತೆ ಇದೆ. 

ಕೃಷ್ಣ ಕಣಿವೆಯಲ್ಲಿ ಭಾರೀ ಮಳೆ: ಪ್ರವಾಹ ತಡೆಯಲು ಶಾಶ್ವತ ಕ್ರಮಕ್ಕೆ ಮುಂದಾದ ಸರ್ಕಾರ