ಕೊರೊನಾ ನಿಯಮವನ್ನು ಪಾಲಿಸದಿದ್ರೆ ಸುಮ್ಮನಿರಲ್ಲ: ಆಸ್ಪತ್ರೆಗಳಿಗೆ ಬಿಬಿಎಂಪಿ ವಾರ್ನಿಂಗ್

ಕೊರೊನಾ ನಿಯಮ ಪಾಲಿಸದಿದ್ರೆ ಸುಮ್ಮನಿರಲ್ಲ, ಆಸ್ಪತ್ರೆಗೆ ಬೀಗ ಜಡಿಯುತ್ತೇವೆ ಎಂದು 7 ಆಸ್ಪತ್ರೆಗಳಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ. 

First Published Oct 31, 2020, 3:50 PM IST | Last Updated Nov 7, 2020, 6:36 PM IST

ಬೆಂಗಳೂರು (ಅ. 31): ಕೊರೊನಾ ನಿಯಮ ಪಾಲಿಸದಿದ್ರೆ ಸುಮ್ಮನಿರಲ್ಲ, ಆಸ್ಪತ್ರೆಗೆ ಬೀಗ ಜಡಿಯುತ್ತೇವೆ ಎಂದು 7 ಆಸ್ಪತ್ರೆಗಳಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ. 

ಕೊರೊನಾ ಸೋಂಕಿತರಿಗೆ ಶೇ. 50 ರಷ್ಟು ಹಾಸಿಗೆ ಮೀಸಲಿಡಬೇಕು. 24 ಗಂಟೆಯೊಳಗೆ ಹಾಸಿಗೆ ನೀಡಿ, ಉತ್ತರ ನೀಡಿ ಎಂದು ವಾರ್ನಿಂಗ್ ನೀಡಲಾಗಿದೆ. ಅರ್ತೇಯಂ, ಸಂಜೀವಿನಿ, ರಂಗಾದೊರೈ, ಶ್ರೀನಿವಾಸ ಆಸ್ಪತ್ರೆಗೆ ಬಿಬಿಎಂಪಿ ಖಡಕ್ ಆದೇಶ ನೀಡಿದೆ. 

ಕೇರಳದಲ್ಲಿ ಹೆಚ್ಚಾಗುತ್ತಿದೆ ಕೋವಿಡ್ ಸೋಂಕು; ಮಹಾರಾಷ್ಟ್ರವನ್ನು ಹಿಂದಿಕ್ಕಿ ನಂ.1 ನತ್ತ ಜಂಪ್!