Asianet Suvarna News Asianet Suvarna News

ಕಲಾಸಿಪಾಳ್ಯದ 23 ಪೊಲೀಸರಿಗೆ ಸೋಂಕು; ಏರಿಯಾ ಸೀಲ್‌ಡೌನ್..!

ಬೆಂಗಳೂರಿನ ಕಲಾಸಿಪಾಳ್ಯಕ್ಕೂ ಕೊರೊನಾ ಕಂಟಕಪ್ರಾಯವಾಗಿದೆ. ಕಲಾಸಿಪಾಳ್ಯದ 23 ಪೊಲೀಸರಿಗೆ ಸೋಂಕು ತಗುಲಿದೆ. ಸೀಲ್‌ಡೌನ್‌ಗೆ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..!

ಬೆಂಗಳೂರು (ಜೂ. 22): ಸಿಲಿಕಾನ್ ಕಲಾಸಿಪಾಳ್ಯಕ್ಕೂ ಕೊರೊನಾ ಕಂಟಕಪ್ರಾಯವಾಗಿದೆ. ಕಲಾಸಿಪಾಳ್ಯದ 23 ಪೊಲೀಸರಿಗೆ ಸೋಂಕು ತಗುಲಿದೆ. ಸೀಲ್‌ಡೌನ್‌ಗೆ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..!

ಕೊರೊನಾ ವಾರಿಯರ್ಸ್‌ಗೆ ವಿಕ್ಟೋರಿಯಾದಲ್ಲಿ ಡೋಂಟ್‌ಕೇರ್; ಕರ್ತವ್ಯಕ್ಕೆ ಬರಲು ಕಿರುಕುಳ