Asianet Suvarna News Asianet Suvarna News

ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಪಾಸಿಟೀವ್ ಕೇಸ್‌ಗಳಿವೆ? ಇಲ್ಲಿದೆ ಡಿಟೇಲ್ಸ್!

ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯ ಅಂಕಿ ಅಂಶಗಳು ಇಲ್ಲಿದೆ. ಮೈಸೂರಿನಲ್ಲಿ 5, ತುಮಕೂರಿನಲ್ಲಿ 1, ಕೊಡಗಿನಲ್ಲಿ 1, ದಕ್ಷಿಣ ಕನ್ನಡದಲ್ಲಿ 12, ಉಡುಪಿಯಲ್ಲಿ 3 ಕೊರೋನಾ ಪಾಸಿಟೀವ್ ಕೇಸ್‌ಗಳಿವೆ. ಈಗಾಗಲೇ ಸೋಂಕಿತರ ಸಂಖ್ಯೆ 216 ಕ್ಕೇರಿದೆ. ಇಂದು ಹೊಸದಾಗಿ 7 ಜನರಿಗೆ ಸೋಂಕು ತಗುಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಬೆಂಗಳೂರು (ಏ. 11): ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯ ಅಂಕಿ ಅಂಶಗಳು ಇಲ್ಲಿದೆ. ಮೈಸೂರಿನಲ್ಲಿ 5, ತುಮಕೂರಿನಲ್ಲಿ 1, ಕೊಡಗಿನಲ್ಲಿ 1, ದಕ್ಷಿಣ ಕನ್ನಡದಲ್ಲಿ 12, ಉಡುಪಿಯಲ್ಲಿ 3 ಕೊರೋನಾ ಪಾಸಿಟೀವ್ ಕೇಸ್‌ಗಳಿವೆ. ಈಗಾಗಲೇ ಸೋಂಕಿತರ ಸಂಖ್ಯೆ 216 ಕ್ಕೇರಿದೆ. ಇಂದು ಹೊಸದಾಗಿ 7 ಜನರಿಗೆ ಸೋಂಕು ತಗುಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಮೈಸೂರಿನಲ್ಲಿಂದು ಮತ್ತೆ 5 ಕೊರೋನಾ ಸೋಂಕು ಪ್ರಕರಣಗಳು ಪತ್ತೆ..!

ಬಾಪೂಜಿನಗರದ ಅಪ್‌ಡೇಟ್ಸ್ ಇಲ್ಲಿವೆ 

"

Video Top Stories