Asianet Suvarna News Asianet Suvarna News

ಕೊರೊನಾ 2 ನೇ ಅಲೆ; ಮಕ್ಕಳು, ಯುವಕರಿಗೆ ಬೇಗ ಅಟ್ಯಾಕ್, ಇರಲಿ ಎಚ್ಚರ

ರಾಜಧಾನಿಯಲ್ಲಿ ಕೊರೊನಾ 2 ನೇ ಅಲೆ ಆತಂಕ ಶುರುವಾಗಿದೆ. ಚಿಕ್ಕ ಮಕ್ಕಳು ಸೋಂಕಿಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 1 ವಾರದಲ್ಲಿ 163 ಮಕ್ಕಳಿಗೆ ಕೊರೊನಾ ಅಟ್ಯಾಕ್ ಆಗಿರುವ ಪ್ರಕರಣಗಳು ದಾಖಲಾಗಿದೆ. 

ಬೆಂಗಳೂರು (ಮಾ. 22): ರಾಜಧಾನಿಯಲ್ಲಿ ಕೊರೊನಾ 2 ನೇ ಅಲೆ ಆತಂಕ ಶುರುವಾಗಿದೆ. ಚಿಕ್ಕ ಮಕ್ಕಳು ಸೋಂಕಿಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 1 ವಾರದಲ್ಲಿ 163 ಮಕ್ಕಳಿಗೆ ಕೊರೊನಾ ಅಟ್ಯಾಕ್ ಆಗಿರುವ ಪ್ರಕರಣಗಳು ದಾಖಲಾಗಿದೆ. ಇದು ಆತಂಕವನ್ನು ಹೆಚ್ಚಿಸಿದೆ. ಬರೀ ಮಕ್ಕಳು ಮಾತ್ರವಲ್ಲ, 20 ರಿಂದ 29 ವರ್ಷದ ವಯಸ್ಸಿನವರಲ್ಲೂ ಸೋಂಕು ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದೆ. ಒಟ್ಟಿನಲ್ಲಿ 2 ನೇ ಅಲೆ ಭಯವನ್ನು ಹುಟ್ಟು ಹಾಕಿರುವುದಂತೂ ಸುಳ್ಳಲ್ಲ..

ಜನತಾ ಕರ್ಫ್ಯೂ ಆಗಿ ಇಂದಿಗೆ ವರ್ಷ, ಮತ್ತೆ ಶುರುವಾಗಿದೆ 2 ನೇ ಅಲೆ ಭೀತಿ

Video Top Stories