ಮೈಸೂರು ಗ್ಯಾಂಗ್‌ರೇಪ್ ಸ್ಥಳಕ್ಕೆ ಸಿದ್ದು ಭೇಟಿ: ಈ ವೇಳೆ ಪೊಲೀಸರಿಗೆ ಖಡಕ್ ಸೂಚನೆ
ಮೈಸೂರು ಗ್ಯಾಂಗ್ ರೇಪ್ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಸೆ.01) ಭೇಟಿ ನೀಡಿದರು.
ಮೈಸೂರು, (ಸೆ.01): ಮೈಸೂರು ಗ್ಯಾಂಗ್ ರೇಪ್ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಸೆ.01) ಭೇಟಿ ನೀಡಿದರು.
ಮೈಸೂರು ಗ್ಯಾಂಗ್‌ರೇಪ್: ಅತ್ಯಾಚಾರ ಮಾಡಿದ್ದು 6 ಅಲ್ಲ, 7 ಮಂದಿ!
ಜಿಟಿಜಿಟಿ ಮಳೆ ಮಧ್ಯೆಯೂ ಲಲಿತಾದ್ರಿಪುರದಲ್ಲಿ ಸಿದ್ದರಾಮಯ್ಯ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಗಸ್ತು ಹೆಚ್ಚಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.