Asianet Suvarna News Asianet Suvarna News

ಕ್ಲೀನ್ ಬಿಡಿಎ ಆಪರೇಶನ್: ಐವರು ಭ್ರಷ್ಟ ಎಂಜಿನೀಯರ್‌ಗಳು ಅರೆಸ್ಟ್..!

ನಕಲಿ ಸೈಟ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಐವರು ಬಿಡಿಎ ಎಂಜಿನೀಯರ್‌ಗಳು ಅರೆಸ್ಟ್ ಆಗಿದ್ದಾರೆ. ಬಿಡಿಎದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನೀಯರ್‌ಗಳ ಅಕ್ರಮ ಬಯಲಾಗಿದೆ. 

ಬೆಂಗಳೂರು (ಫೆ. 12): ನಕಲಿ ಸೈಟ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಐವರು ಬಿಡಿಎ ಎಂಜಿನೀಯರ್‌ಗಳು ಅರೆಸ್ಟ್ ಆಗಿದ್ದಾರೆ. ಬಿಡಿಎದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನೀಯರ್‌ಗಳ ಅಕ್ರಮ ಬಯಲಾಗಿದೆ. 30 ಕ್ಕೂ ಹೆಚ್ಚು ಸೈಟ್‌ಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಸಂಪತ್ ರಾಜ್ ಹೊರಗೆ ಬಂದ್ಮೇಲೆ ನಮಗೆ ಏನೋ ಮಾಡೇ ಮಾಡ್ತಾರೆ: ಅಖಂಡ ಆತಂಕ

Video Top Stories