Asianet Suvarna News Asianet Suvarna News

ಕರೆಂಟ್‌ ಶಾಕ್; ಬಿಲ್ ಗೊಂದಲಕ್ಕೆ ಸ್ಪಷ್ಟೀಕರಣ ಕೊಟ್ಟ ಬೆಸ್ಕಾಂ ಎಂಡಿ

ಲಾಕ್‌ಡೌನ್ ಜನರ ಕಷ್ಟ ಅಷ್ಟಿಷ್ಟಲ್ಲ. ಒಂದು ಆರ್ಥಿಕ ಸಂಕಷ್ಟ ಅದರ ಮೇಲೆ ಬರೆ ಹಾಕುವಂತೆ ಕರೆಂಟ್ ಬಿಲ್ ಶಾಕ್ ನೀಡಿದೆ ವಿದ್ಯುತ್ ಸರಬರಾಜು ಕಂಪನಿಗಳು. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ಬಿಲ್ ಏಕಾಏಕಿ ಏರಿಕೆಯಾಗಿದೆ. ಬಿಲ್ ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ. ಈ ಬಗ್ಗೆ ಬೆಸ್ಕಾಂ ಎಂಡಿ ರಾಜೇಶ್ ಗೌಡ ಸ್ಷಷ್ಟೀಕರಣ ನೀಡಿದ್ದಾರೆ. 

ಬೆಂಗಳೂರು (ಮೇ. 10): ಲಾಕ್‌ಡೌನ್ ಜನರ ಕಷ್ಟ ಅಷ್ಟಿಷ್ಟಲ್ಲ. ಒಂದು ಆರ್ಥಿಕ ಸಂಕಷ್ಟ ಅದರ ಮೇಲೆ ಬರೆ ಹಾಕುವಂತೆ ಕರೆಂಟ್ ಬಿಲ್ ಶಾಕ್ ನೀಡಿದೆ ವಿದ್ಯುತ್ ಸರಬರಾಜು ಕಂಪನಿಗಳು. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ಬಿಲ್ ಏಕಾಏಕಿ ಏರಿಕೆಯಾಗಿದೆ. ಬಿಲ್ ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ. ಈ ಬಗ್ಗೆ ಬೆಸ್ಕಾಂ ಎಂಡಿ ರಾಜೇಶ್ ಗೌಡ ಸ್ಷಷ್ಟೀಕರಣ ನೀಡಿದ್ದಾರೆ. 

ಕರ್ನಾಟಕದಲ್ಲಿ ಕೊರೊನಾ ಶಾಕ್ ಜೊತೆಗೆ ಕರೆಂಟ್ ಬಿಲ್ ಶಾಕ್; ಮುಖ್ಯಮಂತ್ರಿಗಳೇ ಏನಿದು ಯಡವಟ್ಟು?

ಬಿಲ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಏಪ್ರಿಲ್‌ನಲ್ಲಿ ಮೀಟರ್‌ ರೀಡ್ ಆಗಿಲ್ಲ. ಮಾರ್ಚ್, ಏಪ್ರಿಲ್ ಎರಡೂ ತಿಂಗಳ ಸರಾಸರಿ ಬಿಲ್ ಜನರೇಟ್ ಮಾಡಲಾಗಿದೆ ಎಂದಿದ್ದಾರೆ. ಬಿಲ್ ಗೊಂದಲಕ್ಕೆ ರಾಜೇಶ್ ಅವರ ಸ್ಪಷ್ಟೀಕರಣ ಇಲ್ಲಿದೆ ನೋಡಿ! 

Video Top Stories