ತನಿಖೆಯ ಹಾದಿ ತಪ್ಪಿಸಲು ಸೀಡಿಕೋರರ ಖತರ್ನಾಕ್ ಪ್ಲ್ಯಾನ್
ಸೀಡಿ ಪ್ರಕರಣದ 7 ಕಿಂಗ್ಪಿನ್ಗಳಿಗಾಗಿ ಎಸ್ಐಟಿ ಭರ್ಜರಿ ತಲಾಶ್ ನಡೆಸುತ್ತಿದೆ. ತನಿಖೆಯ ಹಾದಿ ತಪ್ಪಿಸಲು ಸೀಡಿಗೇಡಿಗಳು ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಪದೇ ಪದೇ ಮೊಬೈಲ್ ಹಾಗೂ ಸಿಮ್ ಬದಲಾಯಿಸುತ್ತಿದ್ದಾರೆ.
ಬೆಂಗಳೂರು (ಮಾ. 17): ಸೀಡಿ ಪ್ರಕರಣದ 7 ಕಿಂಗ್ಪಿನ್ಗಳಿಗಾಗಿ ಎಸ್ಐಟಿ ಭರ್ಜರಿ ತಲಾಶ್ ನಡೆಸುತ್ತಿದೆ. ತನಿಖೆಯ ಹಾದಿ ತಪ್ಪಿಸಲು ಸೀಡಿಗೇಡಿಗಳು ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಪದೇ ಪದೇ ಮೊಬೈಲ್ ಹಾಗೂ ಸಿಮ್ ಬದಲಾಯಿಸುತ್ತಿದ್ದಾರೆ. 4 ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ತಾವಿರುವ ಜಾಗವನ್ನೂ ಬದಲಾಯಿಸುತ್ತಿದ್ದಾರೆ. ಹೀಗಾಗಿ ಸೀಡಿಗೇಡಿಗಳನ್ನು ಹಿಡಿಯಲು ವಿಳಂಬವಾಗುತ್ತಿದೆ.
ಸಾಹುಕಾರ್ ಮಾತ್ರವಲ್ಲ, ಐವರು ಪ್ರಭಾವಿಗಳಿಗೆ ಸೀಡಿಶೂರರ ಬ್ಲ್ಯಾಕ್ ಮೇಲ್..!