Asianet Suvarna News Asianet Suvarna News

ಮುಷ್ಕರ ನಿರತ ಸಿಬ್ಬಂದಿಗಳಿಗೆ ಬಿಎಂಟಿಸಿ ಬಿಗ್ ಶಾಕ್, ಪರ್ಯಾಯ ಮಾರ್ಗಕ್ಕೆ ಮೊರೆ!

ಸಾರಿಗೆ ನೌಕರರ ಮುಷ್ಕರಕ್ಕೆ ಬಿಎಂಟಿಸಿ ಕೇರ್ ಮಾಡುತ್ತಿಲ್ಲ. ತರಬೇತಿ ಸಿಬ್ಬಂದಿಗಳ ಮೂಲಕ ಬಸ್ ಓಡಿಸಲಿದೆ ಬಿಎಂಟಿಸಿ. ತರಬೇತಿ ಸಿಬ್ಬಂದಿಗಳಿಗೆ ಇಂದು ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. 

ಬೆಂಗಳೂರು (ಏ. 08): ಸಾರಿಗೆ ನೌಕರರ ಮುಷ್ಕರಕ್ಕೆ ಬಿಎಂಟಿಸಿ ಕೇರ್ ಮಾಡುತ್ತಿಲ್ಲ. ತರಬೇತಿ ಸಿಬ್ಬಂದಿಗಳ ಮೂಲಕ ಬಸ್ ಓಡಿಸಲಿದೆ ಬಿಎಂಟಿಸಿ. ತರಬೇತಿ ಸಿಬ್ಬಂದಿಗಳಿಗೆ ಇಂದು ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಹಾಜರಾತಿ ತಪ್ಪಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಬಿಎಂಟಿಸಿಯಲ್ಲಿ 3 ಸಾವಿರ ಟ್ರೈನಿ ಡ್ರೈವರ್ಸ್ ಕಂ ಕಂಡಕ್ಟರ್ಸ್.  ಅವರನ್ನು ಇಂದು ಸೇವೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 

2 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ; ಎಸ್ಮಾ ಜಾರಿಗೆ ಸರ್ಕಾರ ಚಿಂತನೆ

Video Top Stories