Asianet Suvarna News Asianet Suvarna News

ನರಕಯಾತನೆ ಅನುಭವಿಸುತ್ತಿದ್ದ ಕುಷ್ಟ ರೋಗಿಗಳ ಸಮಸ್ಯೆಗೆ ಮುಕ್ತಿ ಕೊಟ್ಟ BIG3.!

ಯಾದಗಿರಿಯ ಅಜೀಜ್ ಕಾಲೋನಿಯ ಕುಷ್ಟರೋಗಿಗಳ ಸಮಸ್ಯೆಗಳನ್ನು ಬಿಗ್ 3 ಪ್ರಸಾರ ಮಾಡಿತ್ತು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. 

Feb 24, 2021, 4:38 PM IST

ಯಾದಗಿರಿ (ಫೆ. 24): ಇಲ್ಲಿನ ಅಜೀಜ್ ಕಾಲೋನಿಯ ಕುಷ್ಟರೋಗಿಗಳ ಸಮಸ್ಯೆಗಳನ್ನು ಬಿಗ್ 3 ಪ್ರಸಾರ ಮಾಡಿತ್ತು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಕುಷ್ಟ ರೋಗಿಗಳ ಕುಟುಂಬಕ್ಕೆ ಬ್ರೆಡ್, ಫುಡ್ ಹಂಚಲಾಯ್ತು. ಇಲ್ಲಿನ 15 ಕುಟುಂಬಗಳಿಗೆ ಇಂದಿರಾ ಕ್ಯಾಂಟಿನ್‌ನಿಂದ ನಿತ್ಯ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿದಾರೆ. ತೀರಾ ಎದ್ದು ಓಡಾಡಲು ಆಗದವರಿಗೆ ವೀಲ್ ಚೇರ್ ವ್ಯವಸ್ಥೆ ಮಾಡಲಾಯ್ತು.