Asianet Suvarna News Asianet Suvarna News

BIG 3 Heroes: ಇಳಿವಯಸ್ಸಿನಲ್ಲೂ ಸ್ವಾವಲಂಬಿ ಬದುಕು ಕಟ್ಟಕೊಂಡ ಗಟ್ಟಿಗಿತ್ತಿ ಈರಮ್ಮಜ್ಜಿ..!

ನಮ್ಮ ನಡುವೆ ಅದೆಷ್ಟೂ ಸಾಧಕರಿದ್ದಾರೆ, ಸದ್ದಿಲ್ಲದೇ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅವರ ಸಾಧನೆಗಳನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಇಂದಿನ ಬಿಗ್‌ 3 ಹೀರೋದಲ್ಲಿ ಕಾರವಾರದ ರೈತ ವೃದ್ಧೆ ಈರಮ್ಮ ಕನ್ಯಾ ನಾಯಕ್ ಬಗ್ಗೆ ನೋಡೋಣ.

ನಮ್ಮ ನಡುವೆ ಅದೆಷ್ಟೂ ಸಾಧಕರಿದ್ದಾರೆ, ಸದ್ದಿಲ್ಲದೇ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅವರ ಸಾಧನೆಗಳನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಇಂದಿನ ಬಿಗ್‌ 3 ಹೀರೋದಲ್ಲಿ ಕಾರವಾರದ ರೈತ ವೃದ್ಧೆ ಈರಮ್ಮ ಕನ್ಯಾ ನಾಯಕ್ ಬಗ್ಗೆ ನೋಡೋಣ. ತಮ್ಮ ಇಳಿ ವಯಸ್ಸಿನಲ್ಲೂ ಮುಂಜಾನೆ ಎದ್ದು ಗದ್ದೆ ಕೆಲಸಕ್ಕೆ ಇಳಿಯುವ ಗಟ್ಟಿಗಿತ್ತಿ. ಕಳೆದ 50 ವರ್ಷಗಳಿಂದ ಗದ್ದೆ ಕೆಲಸ ಮಾಡುತ್ತಿರುವ ಈರಮ್ಮ, ಇಂದಿಗೂ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. 

Video Top Stories