Asianet Suvarna News Asianet Suvarna News

BIG 3 : ಬಾವಿಗಿಲ್ಲ ತಡೆಗೋಡೆ, ಅಪಾಯ ಕಣ್ಣೆದುರಿಗೆ ಇದ್ರೂ ಸಂಬಂಧಪಟ್ಟವರು ಕ್ಯಾರೇ ಎನ್ನುತ್ತಿಲ್ಲ

ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ರಾಮಜೋಗಿ ಹಳ್ಳಿಯ ರಸ್ತೆ ಬದಿಯಲ್ಲಿ ದೊಡ್ಡ ಬಾವಿಯೊಂದಿದ್ದು, ಇದಕ್ಕೆ ತಡೆಗೋಡೆಯೇ ಇಲ್ಲ. ಪ್ರತಿದಿನ ಇಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. 

ಚಿತ್ರದುರ್ಗ (ಫೆ. 23): ಇಲ್ಲಿನ ಚಳ್ಳಕೆರೆ ತಾಲೂಕಿನ ರಾಮಜೋಗಿ ಹಳ್ಳಿಯ ರಸ್ತೆ ಬದಿಯಲ್ಲಿ ದೊಡ್ಡ ಬಾವಿಯೊಂದಿದ್ದು, ಇದಕ್ಕೆ ತಡೆಗೋಡೆಯೇ ಇಲ್ಲ. ಪ್ರತಿದಿನ ಇಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಅಪಾಯ ಕಣ್ಣೆದುರಿಗೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಸಚಿವರು ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಬಿಗ್ 3 ವರದಿ ಇಲ್ಲಿದೆ.