ಇಂದಿನಿಂದಲೇ ಶುರುವಾಗಿದೆ ಪ್ರತಿಭಟನೆ : ಭಾರತ್ ಬಂದ್-ರಸ್ತೆಗಿಳಿವ ಮುನ್ನ ಎಚ್ಚರ..!

ರಾಜ್ಯದಲ್ಲಿ ಇಂದಿನಿಂದಲೇ ಪ್ರತಿಭಟನೆ ಆರಂಭವಾಗಿದೆ.  ಭಾರತ್ ಬಂದ್ ಕಾವು ಹೆಚ್ಚಾಗುತ್ತಿದೆ.

First Published Dec 7, 2020, 12:28 PM IST | Last Updated Dec 7, 2020, 12:36 PM IST

ಬೆಂಗಳೂರು (ಡಿ.07):  ಭಾರತದಾದ್ಯಂತ ವಿವಿಧ ಕಾಯ್ದೆಗಳ ವಿರುದ್ಧ  ಡಿಸೆಂಬರ್ 8 ರಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.

ಭಾರತ್‌ಬಂದ್‌ಗೆ ವಾಟಾಳ್‌ ಸಂಪೂರ್ಣ ಬೆಂಬಲ..ಬಾರಕೋಲು ಚಳವಳಿ

ಈ ಬಂದ್‌ಗೆ ವಿವಿಧ ಸಂಘಟನೆಗಳು  ಬೆಂಬಲ ನೀಡಿವೆ.  ರಾಜ್ಯದಲ್ಲಿ ಇಂದಿನಿಂದಲೇ ಪ್ರತಿಭಟನೆ ಆರಂಭವಾಗಿದೆ.  ಭಾರತ್ ಬಂದ್ ಕಾವು ಹೆಚ್ಚಾಗುತ್ತಿದೆ.