ಭಾರತ್‌ಬಂದ್‌ಗೆ ವಾಟಾಳ್‌ ಸಂಪೂರ್ಣ ಬೆಂಬಲ..ಬಾರಕೋಲು ಚಳವಳಿ

ಒಂದೇ ವಾರದಲ್ಲಿ ಎರಡೆರಡು ಬಂದ್/ ಮತ್ತೊಂದು ಬಂದ್ ಗೆ ಸಿದ್ಧವಾಗಬೇಕಿದೆ ಕರ್ನಾಟಕ/  ರೈತರು ಕರೆದಿರುವ ಬಂದ್ ಗೆ ವಾಟಾಳ್ ಬೆಂಬಲ/ ಕೇಂದ್ರ ಸರ್ಕಾರದ ನೀತಿ ಖಂಡನೆ

First Published Dec 6, 2020, 7:02 PM IST | Last Updated Dec 6, 2020, 7:05 PM IST

ಬೆಂಗಳೂರು( ಡಿ. 06)ಒಂದೇ ವಾರದಲ್ಲಿ ರಾಜ್ಯದಲ್ಲಿ ಎರಡೆರಡು ಬಂದ್.. ಡಿಸೆಂಬರ್ ಎಂಟಕ್ಕೆ ಭಾರತ ಬಂದ್‌ಗೆ ವಾಟಾಳ್ ನಾಗರಾಜ್ ಬೆಂಬಲ ನೀಡಿದ್ದು ಬಾರಕೋಲು ಚಳವಳಿ ನಡೆಸಲಿದ್ದಾರೆ.

ಭಾರತ್ ಬಂದ್ ಸ್ವರೂಪ ಹೇಗಿರಲಿದೆ?

ಭಾರತ್ ಬಂದ್ ಗೆ ನಮ್ಮ  ಬೆಂಬಲ ಇದೆ.. ಕೇಂದ್ರ ಸರ್ಕಾರ ರೈತರ  ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಅದನ್ನು ವಿರೋಧಿಸುವ ಕೆಲಸ ಆಗಬೇಕಿದೆ ಎಂದು ವಾಟಾಳ್ ಹೇಳಿದ್ದಾರೆ.