Asianet Suvarna News Asianet Suvarna News

ಬೆಂಗ್ಳೂರು ಗಲಭೆ: 71 ಕ್ಕೇರಿದ ಎಫ್‌ಐಆರ್‌, 200 ಜನರಿಗಾಗಿ ಹುಡುಕಾಟ

ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಇಟ್ಟವರ ಬೆನ್ನಿಗೆ ಬಿದ್ದಿದೆ ಖಾಕಿ ಪಡೆ. ಗಲಭೆ ಕೇಸ್‌ನಲ್ಲಿ ಎಫ್‌ಐಆರ್‌ಗಳು 71 ಕ್ಕೆ ಏರಿಕೆಯಾಗಿದೆ. ಬೆಂಕಿ ಕೇಸ್‌ನಲ್ಲಿ ಈವರೆಗೆ 380 ಕ್ಕೂ ಹೆಚ್ಚು ಜನರನ್ನು ಬಂಧನವಾಗಿದೆ. 200 ಕ್ಕೂ ಹೆಚ್ಚು ಜನರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

ಬೆಂಗಳೂರು (ಆ. 20): ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಇಟ್ಟವರ ಬೆನ್ನಿಗೆ ಬಿದ್ದಿದೆ ಖಾಕಿ ಪಡೆ. ಗಲಭೆ ಕೇಸ್‌ನಲ್ಲಿ ಎಫ್‌ಐಆರ್‌ಗಳು 71 ಕ್ಕೆ ಏರಿಕೆಯಾಗಿದೆ. ಬೆಂಕಿ ಕೇಸ್‌ನಲ್ಲಿ ಈವರೆಗೆ 380 ಕ್ಕೂ ಹೆಚ್ಚು ಜನರನ್ನು ಬಂಧನವಾಗಿದೆ. 200 ಕ್ಕೂ ಹೆಚ್ಚು ಜನರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

ಗಲಭೆ ನಡೆದಾಗ ಸಾವಿರಾರು ಮಂದಿ ಪುಂಡರಿದ್ದರು. ಈಗ ಅರೆಸ್ಟ್‌ ಆದವರು ಬರೀ 380 ಮಂದಿ ಮಾತ್ರ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಗಲಭೆಗೆ ಕಾಂಗ್ರೆಸ್ ನಾಯಕರ ಕುಮ್ಮಕ್ಕಿದೆ: ಅಖಂಡರಿಂದ 'ಬೆಂಕಿ' ಹೇಳಿಕೆ

 

Video Top Stories