Asianet Suvarna News Asianet Suvarna News

ಗಣರಾಜ್ಯೋತ್ಸವ: ಬೆಂಗಳೂರು ಪೊಲೀಸರು ಹೈ ಅಲರ್ಟ್..!

ರಿಪಬ್ಲಿಕ್ ಡೇ ಹತ್ತಿರ ಬರುತ್ತಿದ್ದಂತೆ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಉಗ್ರರು ಗಣರಾಜ್ಯೋತ್ಸವ ದಿನ ಟಾರ್ಗೆಟ್ ಮಾಡಿರುವ ಶಂಕೆ ಇದೆ. ಹಾಗಾಗಿ FIR ದಾಖಲಿಸಿ ಶಂಕಿತರ ಮೇಲೆ ಪೊಲೀಸ್ ಟೀಂ ಕಣ್ಣಿಟ್ಟಿದೆ. ಸುಮಾರು 50 ಕ್ಕೂ ಹೆಚ್ಚು ಶಂಕಿತರ ಮೇಲೆ ಕಣ್ಣಿಟ್ಟಿದ್ದಾರೆ ಪೊಲೀಸರು. ಶಂಕಿತರ ಪೈಕಿ ಮೇನ್ ಲೀಡರ್ ಹಿಡಿಯುವುದಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...! 

ಬೆಂಗಳೂರು (ಜ. 24): ರಿಪಬ್ಲಿಕ್ ಡೇ ಹತ್ತಿರ ಬರುತ್ತಿದ್ದಂತೆ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಉಗ್ರರು ಗಣರಾಜ್ಯೋತ್ಸವ ದಿನ ಟಾರ್ಗೆಟ್ ಮಾಡಿರುವ ಶಂಕೆ ಇದೆ. ಹಾಗಾಗಿ FIR ದಾಖಲಿಸಿ ಶಂಕಿತರ ಮೇಲೆ ಪೊಲೀಸ್ ಟೀಂ ಕಣ್ಣಿಟ್ಟಿದೆ. 

ದಿಲ್ಲಿ ಗಣರಾಜ್ಯೋತ್ಸವದ NCC ಪರೇಡ್ ಲೀಡ್ ಮಾಡಲಿದ್ದಾರೆ ರಾಜ್ಯದ ಶ್ರೀಷ್ಮ

ಸುಮಾರು 50 ಕ್ಕೂ ಹೆಚ್ಚು ಶಂಕಿತರ ಮೇಲೆ ಕಣ್ಣಿಟ್ಟಿದ್ದಾರೆ ಪೊಲೀಸರು. ಶಂಕಿತರ ಪೈಕಿ ಮೇನ್ ಲೀಡರ್ ಹಿಡಿಯುವುದಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...!