Asianet Suvarna News Asianet Suvarna News

ಕೊರೋನಾ ತೊಲಗಿಸಲು ಅಣ್ಣಮ್ಮ ದೇವಿ ಕಲ್ಲು ಸ್ಥಾಪಿಸಿ ಕುರಿ, ಕೋಳಿ ಬಲಿ

Jun 6, 2021, 12:31 PM IST

ಬೆಂಗಳೂರು (ಜೂ. 06): ಕೊರೋನಾ ನಿರ್ಮೂಲನೆಗೆ ಸರ್ಕಾರ, ಜನಸಾಮಾನ್ಯರು ಹೋರಾಡುತ್ತಿದ್ದಾರೆ. ಕೊರೋನಾ ತೊಲಗಿದರೆ ಸಾಕಪ್ಪಾ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಇಲ್ಲಿನ ಜನ ಕೊರೋನಾ ಹೋಗಲಿ ಎಂದು ಕುರಿ, ಕೋಳಿಯನ್ನು ಬಲಿ ಕೊಟ್ಟಿದ್ಧಾರೆ. ಇದು ನಡೆದಿರುವುದು ಯಾವುದೋ ಹಳ್ಳಿಯಲ್ಲಲ್ಲ, ಕೆಪಿ ಅಗ್ರಹಾರದ 6 ನೇ, 13 ನೇ, 16 ಹಾಗೂ 17 ನೇ ಕ್ರಾಸ್‌ನಲ್ಲಿ. ಗಲ್ಲಿಗಲ್ಲಿಯಲ್ಲಿ ಅಣ್ಣಮ್ಮ ದೇವಿಯ ಕಲ್ಲು ಸ್ಥಾಪಿಸಿ ಕುರಿ, ಕೋಳಿಯನ್ನು ಬಲಿ ಕೊಟ್ಟಿದ್ಧಾರೆ. 

ಸೋಂಕಿತರ ಜೀವ ಉಳಿಸಿದ 2 DG ಔಷಧ, ಬೆಂಗಳೂರಿನಲ್ಲಿ 3 ಪ್ರಯೋಗವೂ ಸಕ್ಸಸ್..!
 

Video Top Stories