Asianet Suvarna News Asianet Suvarna News

ಬೆಂಗಳೂರು ಉಸ್ತುವಾರಿಗಾಗಿ ಫೈಟ್, ಆರ್ ಅಶೋಕ್‌ಗೆ ಕೊಡದಂತೆ ಶಾಸಕರ ಒತ್ತಡ

Oct 8, 2021, 12:15 PM IST

ಬೆಂಗಳೂರು (ಅ. 08):  ಉಸ್ತುವಾರಿ ಸಚಿವರಾಗಲು ಬಿಗ್ ಫೈಟ್ ನಡೆಯುತ್ತಿದೆ. ಉಸ್ತುವಾರಿ ಪಡೆಯಲು ಮುಂದಾಗಿದ್ದ ಅಶೋಕ್‌ಗೆ, ಉಸ್ತುವಾರಿ ನೀಡದಂತೆ ಬೆಂಗಳೂರು ಶಾಸಕರು ಒತ್ತಡ ಹೇರುತ್ತಿದ್ಧಾರೆ. ಸಿಎಂ ಬಳಿಯೇ ಬೆಂಗಳೂರು ಉಸ್ತುವಾರಿ ಇರಲಿ. ಅಶೋಕ್‌ಗೆ ಸಿಕ್ಕರೆ ಅವರ ವೇಗಕ್ಕೆ ಬ್ರೇಕ್ ಹಾಕುವುದು ಕಷ್ಟ ಎನ್ನುತ್ತಿದ್ದಾರೆ. 

ಚಾಲಕರ ಸಂಘದ ಪ್ರತುಭಟನೆಗೆ ಮಣಿದ ಓಲಾ, ಸುಸಯ್‌ ಮಣಿ ಅಕೌಂಟ್ ಓಪನ್