Asianet Suvarna News Asianet Suvarna News

ಡ್ರೋನ್ ಕಣ್ಣಿನಲ್ಲಿ ಬೆಂಗಳೂರಿನ 22 ಅದ್ಬುತ ಸ್ಥಳ- ಸರಿಸಾಟಿ ಯಾವುದೂ ಇಲ್ಲ!

ಕೊರೋನಾ ವೈರಸ್ ಕಾರಣ ಬೆಂಗಳೂರು ಸಂಪೂರ್ಣ ಶಾಂತವಾಗಿದೆ. ಟ್ರಾಫಿಕ್ ಕಿರಿಕಿರಿ ಇಲ್ಲ. ವಾತಾವರಣ ನಿರ್ಮಲವಾಗಿದೆ. ಮಾಲಿನ್ಯವಿಲ್ಲದೆ ಹಸಿರು ಕಂಗೊಳಿಸುತ್ತಿದೆ. ಇದೀಗ ಲಾಕ್‌ಡೌನ್ ವೇಳೆಯಲ್ಲಿ ನಮ್ಮ ಬೆಂಗಳೂರು ಹೇಗಿದೆ ಅನ್ನೋದನ್ನು ಡ್ರೋಣ್ ಮೂಲಕ ಸೆರೆ ಹಿಡಿಯಲಾಗಿದೆ. ಬೆಂಗಳೂರಿನ 22 ಅದ್ಬುತ ಸ್ಥಳದ ವಿಡಿಯೋ ನೋಡಿದರೆ ಅಚ್ಚರಿಯಾಗುವುದು ಖಚಿತ. 

ಬೆಂಗಳೂರು(ಏ.26): ಕೊರೋನಾ ವೈರಸ್ ಕಾರಣ ಬೆಂಗಳೂರು ಸಂಪೂರ್ಣ ಶಾಂತವಾಗಿದೆ. ಟ್ರಾಫಿಕ್ ಕಿರಿಕಿರಿ ಇಲ್ಲ. ವಾತಾವರಣ ನಿರ್ಮಲವಾಗಿದೆ. ಮಾಲಿನ್ಯವಿಲ್ಲದೆ ಹಸಿರು ಕಂಗೊಳಿಸುತ್ತಿದೆ. ಇದೀಗ ಲಾಕ್‌ಡೌನ್ ವೇಳೆಯಲ್ಲಿ ನಮ್ಮ ಬೆಂಗಳೂರು ಹೇಗಿದೆ ಅನ್ನೋದನ್ನು ಡ್ರೋಣ್ ಮೂಲಕ ಸೆರೆ ಹಿಡಿಯಲಾಗಿದೆ. ಬೆಂಗಳೂರಿನ 22 ಅದ್ಬುತ ಸ್ಥಳದ ವಿಡಿಯೋ ನೋಡಿದರೆ ಅಚ್ಚರಿಯಾಗುವುದು ಖಚಿತ.