Asianet Suvarna News Asianet Suvarna News

ಮೋದಿ ಆಗಮನ, ರಂಗು ರಂಗಾದ ಬೆಂಗಳೂರಿನ ರಸ್ತೆಗಳು!

ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಬೆಂಗಳೂರಿನ ರಸ್ತೆಗಳೆಲ್ಲಾ ರಂಗು ರಂಗಾಗಿವೆ. ಹೌದಿ ಬಿಬಿಎಂಪಿ ರಾತ್ರೋ ರಾತ್ರಿ ರಸ್ತೆಗಳನ್ನು ಸರಿಪಡಿಸಿದ್ದು, ಡಿವೈಡರ್‌ಗಳಿಗೆ ಬಣ್ಣ ಬಳಿದಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಿ ಸರಿಪಡಿಸಿದ್ದಾರೆ. ಹೀಗೆ ಅನೇಕ ದಿನಗಳಿಂದ ಕಾಮಗಾರಿಯಾಗದೇ ಉಳಿದಿದ್ದ ರಸ್ತೆಗಳು ದಿನ ಬೆಳಗಾಗುತ್ತಿದ್ದಂತೆಯೇ ಸರಿಯಾಗಿವೆ.

ಬೆಂಗಳೂರು[ಜ.02]: ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಬೆಂಗಳೂರಿನ ರಸ್ತೆಗಳೆಲ್ಲಾ ರಂಗು ರಂಗಾಗಿವೆ. ಹೌದಿ ಬಿಬಿಎಂಪಿ ರಾತ್ರೋ ರಾತ್ರಿ ರಸ್ತೆಗಳನ್ನು ಸರಿಪಡಿಸಿದ್ದು, ಡಿವೈಡರ್‌ಗಳಿಗೆ ಬಣ್ಣ ಬಳಿದಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಿ ಸರಿಪಡಿಸಿದ್ದಾರೆ. ಹೀಗೆ ಅನೇಕ ದಿನಗಳಿಂದ ಕಾಮಗಾರಿಯಾಗದೇ ಉಳಿದಿದ್ದ ರಸ್ತೆಗಳು ದಿನ ಬೆಳಗಾಗುತ್ತಿದ್ದಂತೆಯೇ ಸರಿಯಾಗಿವೆ.