Asianet Suvarna News Asianet Suvarna News

ಪೊಲೀಸರ ಮುಂದೆ ಫ್ಲಕಾರ್ಡ್ ರಹಸ್ಯ ಬಾಯ್ಬಿಟ್ಟ ಆರ್ದ್ರಾ; ಹಿಂದಿರುವ ಅಸಲಿಯತ್ತಿದು!

ಪೊಲೀಸರ ಮುಂದೆ ಪ್ಲಕಾರ್ಡ್ ಸತ್ಯವನ್ನು ಬಾಯ್ಬಿಟ್ಟಿದ್ದಾರೆ ಆರ್ದ್ರಾ. ಪಿಜಿಯಲ್ಲೇ ಪ್ಲಕಾರ್ಡನ್ನು ತಯಾರು ಮಾಡಿದ್ದಳಂತೆ ಆರ್ದ್ರಾ. ಮುಕ್ತಿ ಕಾಶ್ಮೀರ, ಮುಕ್ತಿ ದಲಿತ, ಮುಕ್ತಿ ಟ್ರಾನ್ಸ್ ಎಂದು ಬರೆದಿದ್ದಳು. 370ಜೆ, NRC, CAA ಪ್ರತಿಭಟನೆಯಿಂದ ಪ್ರೇರಣೆ ಪಡೆದಿದ್ದಳಂತೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯಲ್ಲಿ ಅಮೂಲ್ಯ ಘೋಷಣೆ ಕೂಗುವುದನ್ನು ಕಣ್ಣಾರೆ ನೋಡಿ ಇನ್ನಷ್ಟು ಪ್ರೇರೇಪಿತಗೊಂಡಿದ್ದಳಂತೆ! 

ಬೆಂಗಳೂರು (ಫೆ. 22): ಪೊಲೀಸರ ಮುಂದೆ ಪ್ಲಕಾರ್ಡ್ ಸತ್ಯವನ್ನು ಬಾಯ್ಬಿಟ್ಟಿದ್ದಾರೆ ಆರ್ದ್ರಾ. ಪಿಜಿಯಲ್ಲೇ ಪ್ಲಕಾರ್ಡನ್ನು ತಯಾರು ಮಾಡಿದ್ದಳಂತೆ ಆರ್ದ್ರಾ.

ಪಾಕ್ ಪರ ಘೋಷಣೆ; ಆರ್ದ್ರಾ ಮನೆಗೆ ಪೊಲೀಸ್ ಭದ್ರತೆ

ಮುಕ್ತಿ ಕಾಶ್ಮೀರ, ಮುಕ್ತಿ ದಲಿತ, ಮುಕ್ತಿ ಟ್ರಾನ್ಸ್ ಎಂದು ಬರೆದಿದ್ದಳು. 370ಜೆ, NRC, CAA ಪ್ರತಿಭಟನೆಯಿಂದ ಪ್ರೇರಣೆ ಪಡೆದಿದ್ದಳಂತೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯಲ್ಲಿ ಅಮೂಲ್ಯ ಘೋಷಣೆ ಕೂಗುವುದನ್ನು ಕಣ್ಣಾರೆ ನೋಡಿ ಇನ್ನಷ್ಟು ಪ್ರೇರೇಪಿತಗೊಂಡಿದ್ದಳಂತೆ!