Asianet Suvarna News Asianet Suvarna News

ಶೇ. 50 ರಷ್ಟು ಬೆಡ್ ನೀಡಲು ಮೆಡಿಕಲ್ ಕಾಲೇಜುಗಳ ಒಪ್ಪಿಗೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ಮುಕ್ತಾಯವಾಗಿದೆ.  ಮೆಡಿಕಲ್ ಕಾಲೇಜುಗಳಿಂದ 5 ಸಾವಿರ ಬೆಡ್‌ ವ್ಯವಸ್ಥೆಗೆ ಸರ್ಕಾರ ಬೇಡಿಕೆ ಇಟ್ಟಿತ್ತು. ಸರ್ಕಾರದ ಬೇಡಿಕೆಗೆ ಮೆಡಿಕಲ್ ಕಾಲೇಜುಗಳು ಸ್ಪಂದಿಸಿವೆ. ಬೆಡ್ ನೀಡಲು ಒಪ್ಪಿಕೊಂಡಿವೆ. ಜೊತೆಗೆ ಸಭೆಯಲ್ಲಿ ಖಾಸಗಿ ವೈದ್ಯರು, ಅರೆಕಾಲಿಕ ವೈದ್ಯರಿಗೆ ವಿಮೆ ಭರವಸೆ ನೀಡಿದ್ದಾರೆ ಸಿಎಂ ಯಡಿಯೂರಪ್ಪ. ನಿನ್ನೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆಯೂ ಸಿಎಂ ಮಾತನಾಡಿದ್ದರು. 2500 ಬೆಡ್ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿದ್ದವು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..!

ಬೆಂಗಳೂರು (ಜೂ. 30): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ಮುಕ್ತಾಯವಾಗಿದೆ.  ಮೆಡಿಕಲ್ ಕಾಲೇಜುಗಳಿಂದ 5 ಸಾವಿರ ಬೆಡ್‌ ವ್ಯವಸ್ಥೆಗೆ ಸರ್ಕಾರ ಬೇಡಿಕೆ ಇಟ್ಟಿತ್ತು. ಸರ್ಕಾರದ ಬೇಡಿಕೆಗೆ ಮೆಡಿಕಲ್ ಕಾಲೇಜುಗಳು ಸ್ಪಂದಿಸಿವೆ. ಬೆಡ್ ನೀಡಲು ಒಪ್ಪಿಕೊಂಡಿವೆ. ಜೊತೆಗೆ ಸಭೆಯಲ್ಲಿ ಖಾಸಗಿ ವೈದ್ಯರು, ಅರೆಕಾಲಿಕ ವೈದ್ಯರಿಗೆ ವಿಮೆ ಭರವಸೆ ನೀಡಿದ್ದಾರೆ ಸಿಎಂ ಯಡಿಯೂರಪ್ಪ. ನಿನ್ನೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆಯೂ ಸಿಎಂ ಮಾತನಾಡಿದ್ದರು. 2500 ಬೆಡ್ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿದ್ದವು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..!

ಹೆಚ್ಚಾಗುತ್ತಿದೆ ಕೊರೊನಾ; ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ?