Asianet Suvarna News Asianet Suvarna News

ಜೂನಿಯರ್ ಚಿರುಗೆ ಬೆಳ್ಳಿ ಬಿಟ್ಟು ಮರದ ತೊಟ್ಟಿಲಲ್ಲಿ ಶಾಸ್ತ್ರ ಮಾಡಿದ್ದೇಕೆ?

ದಿನಗಳ ಹಿಂದೆ ನಟಿ ಮೇಘನಾ ರಾಜ್‌ ತಮ್ಮ ತವರು ಜಯನಗರದ ನಿವಾಸದಲ್ಲಿ ಪುತ್ರನ ತೊಟ್ಟಿಲು ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಗದಗ ವಕೀಲೆ ವನಿತಾ ಉಡುಗೊರೆಯಾಗಿ ನೀಡಿದ ಮರದ ತೊಟ್ಟಿನಲ್ಲಿ ಶಾಸ್ತ್ರ ಮಾಡಲಾಗಿತ್ತು. ಅಣ್ಣನ  ಮಗನಿಗೆಂದು ಧ್ರುವ ಸರ್ಜ 10 ಲಕ್ಷ ರೂ. ಬೆಲೆಯ ಬೆಳ್ಳೆ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು. ಎಲ್ಲರೂ ಚಿರು ಪುತ್ರ ಮೊದಲು ಅದೇ ತೊಟ್ಟಿಲಿನಲ್ಲಿ ಮಲಗುವುದು ಎಂದು ಕೊಂಡಿದ್ದರು. ಆದರೆ ಆಗಿದ್ದೇ ಬೇರೆಯಾದ ಕಾರಣ ಎಲ್ಲರಲ್ಲೂ ಒಂದೇ ರೀತಿಯ ಅನುಮಾನ ಹುಟ್ಟು ಹಾಕಿದೆ. ಹೀಗೆ ಮಾಡಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಇಲ್ಲಿದೆ ಉತ್ತರ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories