Asianet Suvarna News Asianet Suvarna News

ಕಿಚ್ಚಾ ಸುದೀಪ್ ಕೀಚನ್ನಲ್ಲಿ ಡಾಲಿ ಧನಂಜಯ, ವಾಸುಕಿ ವೈಭವ್!

ಕಿಚ್ಚ ಸುದೀಪ್ ಕಿಚನ್‌ನಲ್ಲಿ (Kiccha Sudeep Kitchen) ಆಗಾಗ ಘಮಘಮ ಪರಿಮಳ ಬರ್ತಾ ಇರುತ್ತೆ. ಈ ಕಿಚನ್‌ನಲ್ಲಿ ಡಾಲಿ ಧನಂಜಯ್, ವಾಸುಕಿ ವೈಭವ್ (Vasuki Vaibhav) ಟೀಂಗೆ ಒಳ್ಳೆಯ ಅಡುಗೆ ಮಾಡಿ ಬಡಿಸಿದ್ರಂತೆ. ಅದು ವೆಜ್ಜಾ..? ನಾನ್‌ವೆಜ್ಜಾ ಕೇಳಬೇಡಿ. ಸುದೀಪ್ ನಾನ್‌ವೆಜ್‌ ಮಾಡೋದ್ರಲ್ಲಿ ಫೇಮಸ್..! 

 ಏನ್‌ ತಿಂದು ಬಂದಿರಿ ಎಂದು ಡಾಲಿಯವರನ್ನು ಕೇಳಿದರೆ ಸ್ಮೈಲ್ ಮಾಡಿ ಸುಮ್ಮನಾದ್ರು. ಒಟ್ನಲ್ಲಿ ಕಿಚ್ಚ ಸುದೀಪ್‌ ಅವರಿಗೆ ಅಡುಗೆ ಮಾಡಿ ಬಡಿಸೋದು ಅಂದ್ರೆ ತುಂಬಾ ಇಷ್ಟ... ಅವರ ಹೆಂಡತಿ, ಮಗಳು ಅದೃಷ್ಟ ಮಾಡಿದಾರೆ ಬಿಡ್ರೀ ಅಂತಿದ್ಧಾರೆ ಫ್ಯಾನ್ಸ್..!