Asianet Suvarna News Asianet Suvarna News

ಸೆಂಚುರಿ ಸ್ಟಾರ್- ಕ್ರೇಜಿ ಸ್ಟಾರ್‌ ಸ್ನೇಹಕ್ಕೆ ಸಾಕ್ಷಿಯಾಯ್ತು ತ್ರಿವಿಕ್ರಮ ಪ್ರಿ-ರಿಲೀಸ್ ಕಾರ್ಯಕ್ರಮ!

ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಕಿರಿಯ ಪುತ್ರ ವಿಕ್ರಮ್ ಅಭಿನಯಿಸಿರುವ ಮೊದಲ ಸಿನಿಮಾ ತ್ರಿವಿಕ್ರಮ ರಿಲೀಸ್‌ಗೆ ಸಜ್ಜಾಗಿದೆ. ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಶಿವಣ್ಣ, ಡಾಲಿ ಧನಂಜಯ್, ನಿಶ್ವಿಕಾ ನಾಯ್ಡು ಶರಣ್ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ಭಾಗಿಯಾಗಿ ವಿಕ್ರಮ್‌ಗೆ ಶುಭ ಹಾರೈಸಿದರು. 
 
ಗಿಚ್ಚಿ ಗಿಲಿಗಿಲಿಯಲ್ಲಿ ಡಬಲ್ ಮೀನಿಂಗ್ ಕಾಮಿಡಿ ಹೆಚ್ಚಾಗಿದ್ಯಾ? ಸಾಧು ಕೋಕಿಲಾ ಉತ್ತರ

'ಅಪ್ಪನಾಗಿ ಮಗ ಗೆದ್ದು ಬಿಡಬೇಕು ಅನ್ನೋದು ದುರಾಸೆ, ಗೆಲ್ಲಬೇಕು ಅನ್ನೋದು ಆಸೆ, ಒಂದು ದಿನ ಗೆದ್ದೇ ಗೆಲ್ತಾನೆ ಅನ್ನೋದು ಭರವಸೆ. ನನಗೆ ಅಳು ಬರೋದು ಕಡಿಮೆ, ತಾಕತ್ತಿದ್ರೆ ಅಳಿಸಿ ಎಂದು ರವಿಚಂದ್ರನ್ ಹೇಳಿದರೆ, ನಿಮ್ಮಿಬ್ಬರು ಮಕ್ಕಳು ಒಂದು ದಿನ ಅಳಿಸ್ತಾರೆ ನೋಡಿ ಎಂದು ಶಿವಣ್ಣ ಹೇಳಿದರು.