Asianet Suvarna News Asianet Suvarna News

ಗೆಳೆಯನಿಂದ ಹಿಂದಿ ಮೂವಿ ಆಫರ್ ಪಡೆದ Rashmika Mandanna!

ಸ್ಯಾಂಡಲ್‌ವುಡ್ (Sandalwood) ಸಾನ್ವಿ ಸ್ಟೇಟ್ ಕ್ರಶ್‌ಯಿಂದ ನ್ಯಾಷನಲ್ ಕ್ರಶ್ ಆಗಿದ್ದು ಬಾಲಿವುಡ್ (Bollywood) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಲೇ. ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ...ಸೌತ್‌ ಟು ನಾರ್ಥ್‌ ಹೇಗೆ ಪ್ರಯಾಣ ಮಾಡಿದ್ದರು? ಅಮಿತಾಭ್‌ (Amitabh Bachchan) ಜೊತೆ ನಟಿಸಲು ಆಫರ್‌ ಹೇಗೆ ಸಿಕ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment