ಜಗಳ ಆಡಬೇಕು ಅಂದ್ರೆ ನಾನು ಅವಳ ಜೊತೆಗೆ ಮಾಡಬೇಕು ಬೇರೆ ಯಾರು ಇಲ್ಲ: ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 125ನೇ ಚಿತ್ರ ವೇದ ಸಿನಿಮಾವನ್ನು ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಟೀಸರ್‌ ಹಾಗೂ ಮೋಷನ್‌ ಪೋಸ್ಟರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಶಿವಣ್ಣ ತಮ್ಮ ಪತ್ನಿ ಗೀತಾ ಬಗ್ಗೆ ಮಾತನಾಡಿದ್ದಾರೆ.

First Published Jun 23, 2022, 10:59 PM IST | Last Updated Jun 23, 2022, 10:59 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 125ನೇ ಚಿತ್ರ ವೇದ ಸಿನಿಮಾವನ್ನು ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಟೀಸರ್‌ ಹಾಗೂ ಮೋಷನ್‌ ಪೋಸ್ಟರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಜಗಳ ಆಡಬೇಕು ಅಂದ್ರೆ ನಾನು ಅವಳ (ಗೀತಾ) ಜೊತೆಗೆ ಮಾಡಬೇಕು ಬೇರೆ ಯಾರು ಇಲ್ಲ, ನನ್ನ ಸಕ್ಸಸ್‌ ಇಷ್ಟು ಮಟ್ಟಕ್ಕೆ ಬರಬೇಕು ಅಂದರೆ ಅದು ಅಭಿಮಾನಿಗಳು. ನನ್ನ ಕುಟುಂಬ ಎಂದು ಶಿವಣ್ಣ ಹೇಳಿದರು. ಅಲ್ಲದೇ ನನ್ನ ಇಷ್ಟರ ಮಟ್ಟಕ್ಕೆ ಸಕ್ಸಸ್ ಆಗೋಕೆ ಕಾರಣ ಅಪ್ಪಾಜಿ, ಅಮ್ಮ, ವರದಣ್ಣ ಹಾಗೂ ಚಿ.ಉದಯಶಂಕರ್ ಅವರುಗಳು ಕಾರಣ. ಜೊತೆಗೆ ರಾಘು, ಅಪ್ಪು ನನ್ನ ಜೊತೆಗೆ ಇದ್ದರು ಎಂದು ಶಿವಣ್ಣ ತಿಳಿಸಿದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies