Asianet Suvarna News Asianet Suvarna News

ರಜನಿಕಾಂತ್‌ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಮುಂದೆಯೂ ಬೇರೆ ಭಾಷೆ ಚಿತ್ರಗಳಲ್ಲಿ ನಟಿಸುತ್ತೇನೆ: ಶಿವಣ್ಣ

ತಲೈವ ರಜನಿಕಾಂತ್ ಅವರ ಜೊತೆ ಸಿನಿಮಾ ಆಫರ್ ಬರುತ್ತಿದ್ದಂತೆ ಶಿವರಾಜ್‌ಕುಮಾರ್ ಫುಲ್ ಖುಷ್ ಆದರಂತೆ. ರಜನಿ ಅವರ ನಮಗೆ ಕುಟುಂಬದವರಂತೆ ಅವರ ಜೊತೆ ಸಿನಿಮಾ ಮಾಡುವುದಕ್ಕೆ ನನಗೆ ಖುಷಿ ಇದೆ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಕಥೆ ಕೇಳಿ ಮಾತುಕಥೆ ನಡೆಯುತ್ತಿದೆ ಮುಂದೆ ಹೇಗೆ ಎಂದು ನೋಡಬೇಕು ಎಂದಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories