Asianet Suvarna News Asianet Suvarna News

ಕೊರೋನಾ ಲಾಕ್‌ಡೌನ್‌ ಫಾರ್ಮ್‌ ಹೌಸ್ ಸೇರಿಕೊಂಡ ಕನ್ನಡ ಸ್ಟಾರ್ಸ್


ಕೊರೋನಾ ಹೆಚ್ಚಾಗುತ್ತಿದ್ದಂತೆ ಕನ್ನಡ ಚಿತ್ರರಂಗ ಸೆಲ್ಫ್‌ ಲಾಕ್‌ಡೌನ್‌ ಮಾಡಿಕೊಂಡಿತ್ತು. ಚಿತ್ರ ಮಂದಿರಗಳನ್ನು ಬಂದ್ ಮಾಡಲಾಗಿತ್ತು, ಚಿತ್ರೀಕರಣ ರದ್ದುಗೊಳ್ಳಿಸಲಾಗಿತ್ತು. ಮೊದಲ ಅಲೆಯಲ್ಲಿ ಜನರಿಗೆ ಜಾಗೃತೆ ಮೂಡಿಸುತ್ತಿದ್ದ ನಟರು ಇದೀಗ ಎರಡನೇ ಅಲೆಗೆ ತೆಲೆ ಕೆಡಿಸಿಕೊಂಡು, ತಮ್ಮ ತಮ್ಮ ಫಾರ್ಮ್‌ಹೌಸ್‌ಗಳಿಗೆ ಹೋಗುತ್ತಿದ್ದಾರೆ.
 

First Published Apr 26, 2021, 4:50 PM IST | Last Updated Apr 26, 2021, 4:50 PM IST

ಕೊರೋನಾ ಹೆಚ್ಚಾಗುತ್ತಿದ್ದಂತೆ ಕನ್ನಡ ಚಿತ್ರರಂಗ ಸೆಲ್ಫ್‌ ಲಾಕ್‌ಡೌನ್‌ ಮಾಡಿಕೊಂಡಿತ್ತು. ಚಿತ್ರ ಮಂದಿರಗಳನ್ನು ಬಂದ್ ಮಾಡಲಾಗಿತ್ತು, ಚಿತ್ರೀಕರಣ ರದ್ದುಗೊಳ್ಳಿಸಲಾಗಿತ್ತು. ಮೊದಲ ಅಲೆಯಲ್ಲಿ ಜನರಿಗೆ ಜಾಗೃತೆ ಮೂಡಿಸುತ್ತಿದ್ದ ನಟರು ಇದೀಗ ಎರಡನೇ ಅಲೆಗೆ ತೆಲೆ ಕೆಡಿಸಿಕೊಂಡು, ತಮ್ಮ ತಮ್ಮ ಫಾರ್ಮ್‌ಹೌಸ್‌ಗಳಿಗೆ ಹೋಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment