Asianet Suvarna News Asianet Suvarna News

Puneeth Rajkumar: ಪವರ್‌ಸ್ಟಾರ್‌ನ ಪಕ್ಷಕ್ಕೆ ಸೇರಿಸೋಕೆ ಸರ್ಕಸ್ ಮಾಡಿದ್ರು ಬಿಜೆಪಿ ನಾಯಕರು

ಸ್ಯಾಂಡಲ್‌ವುಡ್ ಪವರ್‌ಸ್ಟಾರ್(Power star) ಪುನೀತ್ ರಾಜ್ ಕುಮಾರ್(Puneeth Rajkumar) ಅವರು ರಾಜಕೀಯಕ್ಕೆ ನೋ ಎಂದ ವ್ಯಕ್ತಿ. ತಂದೆ ವರನಟ ರಾಜ್‌ಕುಮಾರ್(Rajkumar) ಅವರಂತೆಯೇ ಪುನೀತ್ ರಾಜ್‌ಕುಮಾರ್ ಕೂಡಾ ರಾಜಕೀಯ ಕ್ಷೇತ್ರದಿಂದ ಬಂದ ಆಫರ್‌ಗಳನ್ನು ತಿರಸ್ಕರಿಸಿದ್ದಾರೆ. ಪುನೀತ್ ಕುರಿತು ಡಿಕೆಶಿ ಅವರೇ ಸ್ವತಃ ತಾವು ಅಪ್ಪುನನ್ನು ರಾಜಕೀಯಕ್ಕೆ ಕರೆತರೋಕೆ ಪ್ರಯತ್ನಿಸಿ ಸೋತ್ತಿದ್ದಾಗಿ ಹೇಳಿದ್ದರು.

Puneeth and Politics: ರಾಜಕೀಯಕ್ಕೆ ಬರುವಂತೆ ಪ್ರಧಾನಿ ಮೋದಿಯಿಂದ ಅಪ್ಪುಗೆ ಬಂದಿತ್ತು ಆಹ್ವಾನ!

ಈಗ ಮತ್ತೊಂದು ವಿಚಾರ ಬಯಲಾಗಿದ್ದು ನಟ ಬಿಜೆಪಿ ಸೇರೋ ಆಹ್ವಾನವನ್ನೂ ತಿರಸ್ಕರಿಸಿದ್ದರು ಎನ್ನಲಾಗಿದೆ. ಸಿನಿಮಾದಲ್ಲಿ ಮಿಂಚಿದ ನಟನಿಗೆ ಅಪಾರ ಅಭಿಮಾನಿಗಳಿದ್ದರು. ಆದರೆ ರಾಜಕೀಯ ಸೇರೋ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ ನಟ. ಮೋದಿಯವರ ಆಹ್ವಾನವನ್ನೇ ತರಿಸ್ಕರಿಸಿದ್ದರು ಅಪ್ಪು.

Video Top Stories