Asianet Suvarna News Asianet Suvarna News

Vikrant Rona Release Date Fixed: ತೆರೆಗಪ್ಪಳಿಸೋಕೆ ವಿಕ್ರಾಂತ್ ರೋಣ ರೆಡಿ

Dec 8, 2021, 2:03 PM IST
  • facebook-logo
  • twitter-logo
  • whatsapp-logo

ವಿಕ್ರಾಂತ್ ರೋಣ ತೆರೆಗಪ್ಪಳಿಸಲು ಸಿದ್ಧವಾಗಿದ್ದು ಸಿನಿಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಂತೂ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟಿದೆ ಚಿತ್ರತಂಡ. ಸಿನಿಮಾದ ಸಣ್ಣ ಪುಟ್ಟ ಅಪ್ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದ ತಂಡ, ಈ ವರ್ಷವೇ ಚಿತ್ರ ರಿಲೀಸ್‌ ಮಾಡಬಹುದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದರು.

ಗಣೇಶನ ಅವತಾರ ಎತ್ತಿ ಬಂದ ವಿಕ್ರಾಂತ್ ರೋಣ ಕಿಚ್ಚ!

ಕೋಟಿಗೊಬ್ಬ 3 (Kotiobba 3) ರಿಲೀಸ್ ಆಗಿದೆ. ವಿಕ್ರಾಂತ್ ಕೂಡ ಬರಲಿ ಎಂದು ಡಿಮ್ಯಾಂಡ್ ಮಾಡುತ್ತಿದ್ದರು. ಅಂತೂ ಅಭಿಮಾನಿಗಳ ಕಾಯುವಿಕಗೆ ಈಗ ಬಿಗ್ ನ್ಯೂಸ್ ಸಿಕ್ಕಿದೆ

Video Top Stories