Asianet Suvarna News Asianet Suvarna News

ಗಣೇಶನ ಅವತಾರ ಎತ್ತಿ ಬಂದ ವಿಕ್ರಾಂತ್ ರೋಣ ಕಿಚ್ಚ!

Sep 12, 2021, 3:56 PM IST

ಎಲ್ಲೆಡೆ ಗೌರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಅದರಲ್ಲೂ ಅಭಿಮಾನಿಯೊಬ್ಬ ವಿಕ್ರಾಂತ್ ರೋಣ ಗಣೇಶನ ತಯಾರಿಸಿದ್ದಾರೆ. ಪ್ರತಿ ವರ್ಷ ಹಬ್ಬಕ್ಕೆ ಸ್ಟಾರ್ ನಟರುಗಳ ಅವತಾರವೆತ್ತಿ ಗಣೇಶ ಬರುತ್ತಾನೆ. ಈ ವರ್ಷ ವಿಕ್ರಾಂತ್ ಆಗಿ ಬಂದಿದ್ದಾರೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment