Asianet Suvarna News Asianet Suvarna News

ShivrajKumar: ಬಿಜೆಪಿಗೆ ಸೇರ್ತಾರಂತೆ ಶಿವಣ್ಣ: ರಾಜಕೀಯ ಕುರಿತು ಏನಂದ್ರು ದೊಡ್ಮನೆ ಮಗ...

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

ನಟ ಶಿವರಾಜ್‌ ಕುಮಾರ್‌ ರಾಜಕೀಯಕ್ಕೆ ಬರುತ್ತಾರಂತೆ, ಬಿಜೆಪಿಗೆ ಹೋಗ್ತಾರಂತೆ ಎಂದು ಸುದ್ದಿಯಾಗುತ್ತಿದೆ. ಇದಕ್ಕೆ ಶಿವಣ್ಣ ನಮಗೂ ರಾಜಕೀಯಕ್ಕೂ ಆಗಿ ಬರಲ್ಲ, ನಾವು ರಾಜಕೀಯಕ್ಕೆ ಬರಲ್ಲ ಇದೆಲ್ಲ ಸುಳ್ಳು ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ವೇದ ಸಿನಿಮಾದ  ಪ್ರೀ ರಿಲೀಸ್‌ ಈವೆಂಟ್‌ ನಡೆದಿದ್ದು, ಜೋರಾಗಿ ಜನನು ಸೇರಿದ್ದರು. ಈ ವೇಳೆ ಮೀಡಿಯಾದವರ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದಾರೆ.

ಲಕ್ಷಣ ಧಾರಾವಾಹಿಯ ಕೇಡಿ ಭಾರ್ಗವಿ ರಿಯಲ್ ಲೈಫಲ್ಲಿ ಯಾರೆಂದು ತಿಳಿದರೆ ಶಾಕ್ ಆಗ್ತೀರಾ!

Video Top Stories