Asianet Suvarna News Asianet Suvarna News

ರಿಷಬ್ ಶೆಟ್ಟಿ TVS ವಿಕ್ಟರ್ ಬೈಕ್ ಕಳ್ಳತನ; ದಯವಿಟ್ಟು ಹುಡುಕಿ ಕೊಡಿ ಎಂದು ಮನವಿ!

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಕಾಲಿಡುವ ಸಮಯದಲ್ಲಿ ಟಿವಿಎಸ್‌ ವಿಕ್ಟರ್‌ ಬಳಸುತ್ತಿದ್ದರಂತೆ. ತುಂಬಾ ಇಷ್ಟ ಪಟ್ಟು ಕಷ್ಟ ಪಟ್ಟು ಕಾಪಾಡಿಕೊಂಡು ಬಂದಿರುವ ಬೈಕ್‌ ಕಳ್ಳತನವಾಗಿತ್ತು. ತಮ್ಮ ನೆಚ್ಚಿನ ಬೈಕ್‌ ಕಳ್ಳತನವನ್ನು ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ಅದೇ ಗಾಡಿ ನಂಬರ್‌ನ ತಮ್ಮ ಸಿನಿಮಾದಲ್ಲಿ ಬಳಸಿದ್ದಾರಂತೆ.
 

First Published Jun 17, 2022, 1:12 PM IST | Last Updated Jun 17, 2022, 1:12 PM IST

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಕಾಲಿಡುವ ಸಮಯದಲ್ಲಿ ಟಿವಿಎಸ್‌ ವಿಕ್ಟರ್‌ ಬಳಸುತ್ತಿದ್ದರಂತೆ. ತುಂಬಾ ಇಷ್ಟ ಪಟ್ಟು ಕಷ್ಟ ಪಟ್ಟು ಕಾಪಾಡಿಕೊಂಡು ಬಂದಿರುವ ಬೈಕ್‌ ಕಳ್ಳತನವಾಗಿತ್ತು. ತಮ್ಮ ನೆಚ್ಚಿನ ಬೈಕ್‌ ಕಳ್ಳತನವನ್ನು ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ಅದೇ ಗಾಡಿ ನಂಬರ್‌ನ ತಮ್ಮ ಸಿನಿಮಾದಲ್ಲಿ ಬಳಸಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories