Asianet Suvarna News Asianet Suvarna News

ಸಂಗೀತ ಪ್ರಿಯರಲ್ಲಿ ಸಂಚಲನ ಮೂಡಿಸಿದ 'ಬಿ ಮೈ ಲವ್' ಆಲ್ಬಂ ಸಾಂಗ್‌!

ಕನ್ನಡ ಸಂಗೀತ ಲೋಕದಲ್ಲಿ ಈಗ ಆಲ್ಬಂ ಸಾಂಗ್‌ಗಳ ಜಮಾನ ಶುರುವಾಗಿದೆ. ಇದೀಗ ಪ್ರೇಮಿಯೊಬ್ಬನ ಅಮರ ಪ್ರೀತಿ ಅನ್ನೋ ಕಾನ್ಸೆಪ್ಟ್ ಮೇಲೆ 'ಬಿ ಮೈ ಲವ್' ಅನ್ನೋ ಆಲ್ಬಂ ಸಾಂಗ್ ಒಂದು ಸಿದ್ಧವಾಗಿದ್ದು ಈ ಹಾಡು ಸಂಗೀತ ಪ್ರಿಯರಲ್ಲಿ ಸಂಚಲನ ಮೂಡಿಸುತ್ತಿದೆ.

ಕನ್ನಡ ಸಂಗೀತ ಲೋಕದಲ್ಲಿ ಈಗ ಆಲ್ಬಂ ಸಾಂಗ್‌ಗಳ ಜಮಾನ ಶುರುವಾಗಿದೆ. ಇದೀಗ ಪ್ರೇಮಿಯೊಬ್ಬನ ಅಮರ ಪ್ರೀತಿ ಅನ್ನೋ ಕಾನ್ಸೆಪ್ಟ್ ಮೇಲೆ 'ಬಿ ಮೈ ಲವ್' (Be My Love) ಅನ್ನೋ ಆಲ್ಬಂ ಸಾಂಗ್ ಒಂದು ಸಿದ್ಧವಾಗಿದ್ದು ಈ ಹಾಡು ಸಂಗೀತ ಪ್ರಿಯರಲ್ಲಿ ಸಂಚಲನ ಮೂಡಿಸುತ್ತಿದೆ. ರವೀಂದ್ರ ಪುನೀತ್ ಕುಮಾರ್ (Ravindra Punith Kumar) ಚಿತ್ರರಂಗಕ್ಕೆ (Sandalwood) ನಾಯಕನಾಗಿ ಡೆಬ್ಯೂ ಆಗಲು ಈ ಹಾಡನ್ನು ನಿರ್ದೇಶನ ಮಾಡಿದ್ದು, ಹಾಡಿನಲ್ಲಿ ರವೀಂದ್ರ ಪುನೀತ್ ಕುಮಾರ್ ಲವರ್ ಬಾಯ್ ಆಗಿ ನಟಿಸಿದ್ದಾರೆ. ಕಲ್ಯಾಣ್ ಮಂಜುನಾಥ್ ಬರೆದಿರೋ ಹಾಡಿಗೆ ಅವರೇ ಮ್ಯೂಸಿಕ್ ಮಾಡಿದ್ದು, ರವೀಂದ್ರ ಪುನೀತ್ ಕುಮಾರ್ ಹ್ಯಾಂಡ್ಸಮ್ ಆಗಿ ಕಾಣಲು ಪವಿತ್ರ ಎಸ್ ಗೌಡ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಪೃಥ್ವಿರಾಜ್ ಗೌಡ ಕ್ಯಾಮೆರಾದಲ್ಲಿ ಈ ಹಾಡು ಸೆರೆಯಾಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories