'ನನ್ನ ನೋಡಿ ಕಲಿಯಿರಿ' ಎಂದ ರಶ್ಮಿಕಾ ಮಂದಣ್ಣ!

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಂಗೆ ಕೂರ್ಗ್ ಅಕ್ಕಿ ರೊಟ್ಟಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಈ ವಿಚಾರವನ್ನು ರಾಮ್‌ ಚರಣ್ ಪತ್ನಿ ಉಪಾಸನಾ ನಡೆಸುವ ವೆಬ್‌ಸೈಟಿನಲ್ಲಿ ರಶ್ಮಿಕಾ ಹೇಳಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ರಶ್ಮಿಕಾ ಸಾಕಷ್ಟು ಖಾಸಗಿ ಫೋಟೋಶೂಟ್ ಮಾಡಿಸುತ್ತಿದ್ದಾರೆ.

First Published Dec 8, 2020, 3:35 PM IST | Last Updated Dec 8, 2020, 3:35 PM IST

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಂಗೆ ಕೂರ್ಗ್ ಅಕ್ಕಿ ರೊಟ್ಟಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಈ ವಿಚಾರವನ್ನು ರಾಮ್‌ ಚರಣ್ ಪತ್ನಿ ಉಪಾಸನಾ ನಡೆಸುವ ವೆಬ್‌ಸೈಟಿನಲ್ಲಿ ರಶ್ಮಿಕಾ ಹೇಳಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ರಶ್ಮಿಕಾ ಸಾಕಷ್ಟು ಖಾಸಗಿ ಫೋಟೋಶೂಟ್ ಮಾಡಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment