ಬ್ರೇಕಪ್ ಆದ್ಮೇಲೂ ಲವ್ ಮ್ಯಾರೇಜ್ ಆಗ್ಬೇಕು ಎಂದ ರಕ್ಷಿತ್; ರಮ್ಯಾ ರಿಯಾಕ್ಷನ್ ಏನು?

ಮಂಗಳೂರಿನ ಮೀನಿಗಿಂತ ಬೆಂಗಳೂರು ಬಿರಿಯಾನಿ ತಿನ್ನುವ ರಕ್ಷಿತ್ ಶೆಟ್ಟಿ ಲವ್ ಮ್ಯಾರೇಜ್ ಆರ್ ಅರೇಂಜ್ ಮ್ಯಾರೇಜ್‌ ಎಂದು ಪ್ರಶ್ನೆ ಮಾಡಿದಾಗ ಲವ್ ಮ್ಯಾರೇಜ್‌ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. 777 ಚಾರ್ಲಿ  ಪ್ರೀಮಿಯರ್ ಶೋನಲ್ಲಿ ಮೋಹಕ ತಾರೆ ರಮ್ಯಾರನ್ನು ಭೇಟಿ ಮಾಡಿದ ರಕ್ಷಿತ್, ರಮ್ಯಾ ಹೇಳಿದ ಪ್ಲಸ್ ಆಂಡ್ ಮೈನಸ್‌ ಪಾಯಿಂಟ್‌ಗಳನ್ನು ಹಂಚಿಕೊಂಡಿದ್ದಾರೆ. 

First Published Jun 11, 2022, 9:49 AM IST | Last Updated Jun 11, 2022, 9:49 AM IST

ಮಂಗಳೂರಿನ ಮೀನಿಗಿಂತ ಬೆಂಗಳೂರು ಬಿರಿಯಾನಿ ತಿನ್ನುವ ರಕ್ಷಿತ್ ಶೆಟ್ಟಿ ಲವ್ ಮ್ಯಾರೇಜ್ ಆರ್ ಅರೇಂಜ್ ಮ್ಯಾರೇಜ್‌ ಎಂದು ಪ್ರಶ್ನೆ ಮಾಡಿದಾಗ ಲವ್ ಮ್ಯಾರೇಜ್‌ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. 777 ಚಾರ್ಲಿ  ಪ್ರೀಮಿಯರ್ ಶೋನಲ್ಲಿ ಮೋಹಕ ತಾರೆ ರಮ್ಯಾರನ್ನು ಭೇಟಿ ಮಾಡಿದ ರಕ್ಷಿತ್, ರಮ್ಯಾ ಹೇಳಿದ ಪ್ಲಸ್ ಆಂಡ್ ಮೈನಸ್‌ ಪಾಯಿಂಟ್‌ಗಳನ್ನು ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarn Entertainment