Asianet Suvarna News Asianet Suvarna News

ಮರಳಿನಲ್ಲಿ ಅರಳಿದ ಅಪ್ಪು, ರಾಜ ಬಂದಾನ ಹಾಡು ವೈರಲ್!

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ನಗು ಅಂದ್ರೆ ಅಪ್ಪು, ಅಪ್ಪು ನೆನಪಿನಲ್ಲಿರುವ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತ ಪಡಿಸುತ್ತಿದ್ದಾರೆ. ಮರಳಿನಲ್ಲಿ ಅರಳಿದ ಅಪ್ಪು ನೋಡಿ ರಾಜ ಬಂದಾನ ಹಾಡು ಕೇಳಿದರೆ ಭಾವುಕರಾಗುತ್ತೀರಿ. ವೀರ ಅವರ ಡೈರೆಕ್ಷನ್ ಮತ್ತು ಕ್ರಿಯೇಶನ್ ಅದ್ಭುತವಾಗಿದೆ. ಸಾಯಿ ಸರ್ವೇಶ್ವರ ಬರೆದಿರುವ ಸಾಲು ಅದ್ಭಯತವಾಗಿದೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories