Asianet Suvarna News Asianet Suvarna News

5 ವರ್ಷದ ಸಂಭ್ರಮ: ಇಡೀ ಚಿತ್ರರಂಗ ತಿರುಗಿ ನೋಡುವಂತಿತ್ತು ಯಶ್-ರಾಧಿಕಾ ನಿಶ್ಚಿತಾರ್ಥ!

Aug 14, 2021, 11:16 AM IST

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಎಂದೇ ಜನಪ್ರಿಯತೆ ಪಡೆದಿರುವ ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥ ಮಾಡಿಕೊಂಡು 5 ವರ್ಷಗಳಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಾಗೂ ವಿಡಿಯೋ ಹಂಚಿಕೊಂಡ ರಾಧಿಕಾ ಪತಿಗೆ ಸ್ಪೆಷಲ್ ಆಗಿ ಶುಭ ಹಾರೈಸಿದ್ದಾರೆ.   

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment