Asianet Suvarna News Asianet Suvarna News

ಹಾಟ್ ಪಾತ್ರಗಳಲ್ಲಿ ಡಿಂಪಕ್ ಕ್ವೀನ್; ರಚಿತಾ ಯಾಕಿಷ್ಟು ಬೋಲ್ಡ್ ಆದ್ರು?

ಡಿಂಪಲ್ ಕ್ವೀನ್ ರಚಿತಾ ರಾಮ್ ಕಳೆದ ಮೂರ್ನಾಲ್ಕು ವರ್ಷದಿಂದ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಬೆಳ್ಳಿತೆರೆಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳೋದನ್ನ ಹೆಚ್ಚು ಮಾಡಿಕೊಂಡಿದ್ದಾರೆ ಈ ಕಲರ್ಫುಲ್ ಪದ್ಮಾವತಿ. ಅದು ಹಸಿ ಬಿಸಿ ದೃಶ್ಯ ಇರಲಿ, ಲಿಪ್ಲಾಕ್ ಸೀನೇ ಆಗಿರಲಿ. ರಚಿತಾ ಲೀಲಾ ಜಾಲವಾಗಿ ಸಲೀಸಾಗಿ ಮೈ ಚಳಿ ಬಿಟ್ಟು ಅಭಿನಯಿಸುತ್ತಿದ್ದಾರೆ. ಈಗ ಅಂತದ್ದೇ ಮತ್ತೊಂದು ಚಾಲೆಂಜಿಂಗ್ ರೋಲ್ನಲ್ಲಿ ಡಿಂಪಲ್ ಬ್ಯೂಟಿ ಕಾಣಿಸಿಕೊಂಡಿದ್ದಾರೆ. ಮಳೆ-ಚಳಿಯ ಮಧ್ಯೆ ಹುಟ್ಟಿರೋ ಪ್ರೇಮದ ಜೊತೆ ಮ್ಯೂಸಿಕಲ್ ಲವ್ ಕಮ್ ಎಮೋಷನಲ್ ಸ್ಟೋರಿ ಸಿನಿಮಾ ಅಂತ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಡಾಲಿ ಧನಂಜಯ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಲೀಡ್ ರೋಲ್ನಲ್ಲಿರೋ ಮಾನ್ಸೂನ್ ರಾಗ ಟ್ರೈಲರ್ನಲ್ಲಿ ಸಿಕ್ಕಾಪಟ್ಟೆ ಹೈಲೆಟ್ ಆಗಿರೋದು ರಚಿತಾ ರಾಮ್ ರೋಲ್. ರಚಿತಾ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಆಗಿರೋ ಸೆಕ್ಸ್ ವರ್ಕರ್ ಆಗಿ ಕಾಣಿಸಿದ್ದಾರೆ. 
 
First Published Aug 8, 2022, 11:22 AM IST | Last Updated Aug 8, 2022, 11:22 AM IST