Asianet Suvarna News Asianet Suvarna News

ಇಂಡಸ್ಟ್ರಿಯಲ್ಲಿ ಅಜ್ಜಿ ಬದಲಾವಣೆ ತಂದ್ರು,ಚಿಕ್ಕಪ್ಪ ಅಪ್ಪು ಸಪೋರ್ಟ್ ಮಾಡಿದ್ರು: ನಿವೇದಿತಾ ಶಿವರಾಜ್‌ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಕಿರಿಯ ಪುತ್ರಿ ನಿವೇದಿತಾ (Niveditha) ವೆಬ್‌ ಸೀರಿಸ್‌ ಮೂಲಕ ನಿರ್ಮಾಪಕಿಯಾಗಿ ಬಣ್ಣದ ಜರ್ನಿ ಆರಂಭಿಸಿದ್ದಾರೆ. ವೂಟ್‌ನಲ್ಲಿ (Voot) ಬಿಡುಗಡೆಯಾಗುತ್ತಿರುವ ಹನಿಮೂನ್ (Honeymoon) ವೆಬ್‌ ಸೀರಿಸ್‌ ಬಗ್ಗೆ ಮಾತನಾಡಿದ ನಿವೇದಿತಾ ಅಜ್ಜಿ ಡಾ.ಪಾರ್ವತಮ್ಮ ರಾಜ್‌ಕುಮಾರ್ (Dr Parvathamma Rajkumar), ತಂದೆ ಶಿವರಾಜ್‌ಕುಮಾರ್, ತಾಯಿ ಗೀತಾ ಮತ್ತು ಚಿಕ್ಕಪ್ಪ ಪುನೀತ್‌ (Puneeth Rajkumar) ಕೊಟ್ಟ ಸಪೋರ್ಟ್‌ ಬಗ್ಗೆ ಮಾತನಾಡಿದ್ದಾರೆ.
 
May 13, 2022, 11:12 AM IST

ಹೆಚ್ಚಿನ ಸಿನಿಮಾ ನೋಡಲು ಕ್ಲಿಕಿಸಿ: Asianet Suvarna Entertainment