Asianet Suvarna News Asianet Suvarna News

ಗ್ಯಾಂಗ್‌ಸ್ಟರ್ಸ್ ಮುಂದೆ ಮಾನ್‌ಸ್ಟರ್ ಬರಲು ರೆಡಿ; KGF-2 ರಿಲೀಸ್ ಡೇಟ್‌!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ಡೇಟ್‌ ಅನೌನ್ಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ, ಹಾಲ್ ತುಂಬಾ ಗ್ಯಾಂಗ್‌ಸ್ಟರ್ಸ್ ಇರುವಾಗಲೇ ಮಾನ್‌ಸ್ಟರ್ ಬರುವುದು ಎಂದು ತಿಳಿಸಿದ್ದಾರೆ. ಗೌರಿ-ಗಣೇಶ್ ಹಬ್ಬಕ್ಕೆ ರಿಲೀಸ್ ಕನ್ಫರ್ಮ್ ಆ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories