Asianet Suvarna News Asianet Suvarna News

Rider Pre release Event: ಹೀಗಿತ್ತು ರೈಡರ್ ಪ್ರಿ ರಿಲೀಸ್..!

ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್ ಯುವರಾಜನ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಮುನ್ನ ಅದ್ಧೂರಿ ಪ್ರಿ ರಿಲೀಸ್ ಕಾರ್ಯಕ್ರಮ ನಡೆದಿದೆ. ಹೇಗಿತ್ತು ?

ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್ ಯುವರಾಜನ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಮುನ್ನ ಅದ್ಧೂರಿ ಪ್ರಿ ರಿಲೀಸ್ ಕಾರ್ಯಕ್ರಮ ನಡೆದಿದೆ. ಹೇಗಿತ್ತು ಕಾರ್ಯಕ್ರಮ ? ಇಲ್ಲಿದೆ ಒಂದು ಝಲಕ್

ರೈಡರ್ ಸಿನಿಮಾದ ಈ ಹಾಡು ನಿಖಿಲ್ ಪತ್ನಿ ರೇವತಿಗೂ ಫೇವರೇಟ್

ನಿಖಿಲ್‌ ಕುಮಾರ್‌ ನಟನೆಯ ‘ರೈಡರ್‌’(Rider) ಸಿನಿಮಾ ಇದೇ ಡಿ.24ರಂದು ತೆರೆಗೆ ಬರುತ್ತಿದೆ. ಪ್ರಸ್ತುತ ಚಿತ್ರದ ಟ್ರೈಲರ್‌ 63 ಲಕ್ಷ ವೀಕ್ಷಣೆ ದಾಖಲಿಸಿದೆ. ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರೇಕ್ಷಕರ ಈ ಮಟ್ಟದ ಮೆಚ್ಚುಗೆ ನೋಡಿ ಚಿತ್ರತಂಡ ಖುಷಿಯಾಗಿದೆ. ‘ನಮ್ಮ ಚಿತ್ರದ ಟ್ರೇಲರ್‌ (Trailer)ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದೇ ಗೆಲುವು ಚಿತ್ರಕ್ಕೂ ದಕ್ಕುತ್ತದೆ ಎನ್ನುವ ಭರವಸೆ ಇದೆ. ಒಂದು ಆ್ಯಕ್ಷನ್‌ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಚಿತ್ರದಲ್ಲಿವೆ.

Video Top Stories