Asianet Suvarna News Asianet Suvarna News

New Year 2024: ಪ್ರಾಂಕ್‌ ಕಾಲ್‌ ಮಾಡಿ ಬಕ್ರಾ ಮಾಡಿದ ಆರ್‌ಜೆ ಸುನೀಲ್‌

ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದೆ. ಈ ವರ್ಷದ ಸಂಭ್ರಮದಲ್ಲಿ ಮಾತಿನ ಮಲ್ಲ ಆರ್‌ಜೆ ಸುನೀಲ್‌ ಕಲರ್ ಕಾಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
 

ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದೆ. ಈ ವರ್ಷದ ಸಂಭ್ರಮದಲ್ಲಿ ಮಾತಿನ ಮಲ್ಲ ಆರ್‌ಜೆ ಸುನೀಲ್‌ ಕಲರ್ ಕಾಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರಾಂಕ್‌ ಕಾಲ್‌ ಮಾಡಿ ಬಕ್ರಾ ಮಾಡಿದ್ದಾರೆ. ಜೊತೆಗೆ ಆರ್‌ಜೆ ಕಾರ್ಯಕ್ರಮ ಯಾವ ರೀತಿ ಇರುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ!

Video Top Stories