Asianet Suvarna News Asianet Suvarna News

ಗೂಗಲ್ ಸರ್ಚಿಂಗ್‌ನಲ್ಲಿ ಕನ್ನಡ ಚಿತ್ರಗಳ ಪಾರುಪತ್ಯ: ಹೊಸ ದಾಖಲೆ ಬರೆದ ಕೆಜಿಎಫ್-2, ಕಾಂತಾರ

2022 ಮುಗಿಯುತ್ತಿದ್ದಂತೆ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ 5 ಸಿನಿಮಾಗಳ ಪಟ್ಟಿ ಬಿಡುಗಡೆ ಆಗಿದೆ. 

ಈ ವರ್ಷ ಜನರು ಅತಿ ಹೆಚ್ಚು ಹುಡುಕಿದ ಟಾಪ್ ಐದು ಭಾರತೀಯ ಸಿನಿಮಾಗಳ ಪಟ್ಟಿ ಹೊರ ಬಂದಿದೆ. ವಿಶೇಷ ಅಂದ್ರೆ ಆ ಪಟ್ಟಿಯಲ್ಲಿ ಕನ್ನಡದ ಎರಡು ಸಿನಿಮಾ ಸ್ಥಾನ ಪಡೆದು ಇತಿಹಾಸ ಬರೆದಿದೆ. ಯಾಕಂದ್ರೆ ಗೂಗಲ್'ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ಪಟ್ಟಿಯಲ್ಲಿ ಯಾವ ವರ್ಷವೂ ಕನ್ನಡ ಸಿನಿಮಾಗಳು ಎಂಟ್ರಿ ಆಗಿರಲಿಲ್ಲ. ಇದೀಗ ಆ ಲೀಸ್ಟ್'ಗೆ ಕನ್ನಡದ ಗೋಲ್ಡನ್ ಮೂವೀಸ್ ಕೆಜಿಎಫ್ ಹಾಗೂ ಕಾಂತಾರ ಎಂಟ್ರಿ ಆಗಿವೆ. 

ಸ್ತನದ ಕ್ಯಾನ್ಸರ್‌ ಗೆದ್ದು 38ನೇ ಹುಟ್ಟುಹಬ್ಬದ ದಿನ ಕೆಲಸಕ್ಕೆ ಮರುಳಿದ ನಟಿ ಹಂಸ ನಂದಿನಿ!